Webdunia - Bharat's app for daily news and videos

Install App

ಕೈ ತೋಳನ್ನು ಸ್ಲಿಮ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ

Webdunia
ಭಾನುವಾರ, 3 ಜನವರಿ 2021 (09:51 IST)
ಬೆಂಗಳೂರು : ಸಾಮಾನ್ಯವಾಗಿ ಕೆಲವರ ದೇಹ ತೆಳ್ಳಗಿದ್ದರೂ ಅವರ  ಕೈಗಳು ಮಾತ್ರ ದಪ್ಪವಾಗಿರುತ್ತದೆ. ಇದನ್ನು ನೋಡಲು ಅಸಹ್ಯವಾಗಿ ಕಾಣುತ್ತದೆ. ಹಾಗಾಗಿ ಈ ಕೈ ತೋಳನ್ನು ಸ್ಲಿಮ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ.

ಕೈಗಳ ತೋಳನ್ನು ಹೆಚ್ಚಾಗಿ ಚಲನೆ ಮಾಡದಿದ್ದಾಗ ಅಲ್ಲಿ ಕೊಬ್ಬು ಸಂಗ್ರಹವಾಗುತ್ತದೆ. ಇದರಿಂದ ಕೈಗಳು ದಪ್ಪವಾಗುತ್ತದೆ. ಪ್ರತಿದಿನ ಕೈಗಳನ್ನು ಮೇಲೆ ಕೆಳಗೆ ಎಡಬಲ ತಿರುಗಿಸುತ್ತ ವ್ಯಾಯಾಮ ಮಾಡಿ.

ಹಾಗೇ ತ್ರಿಫಲ(ನೆಲ್ಲಿಕಾಯಿ, ಅಳವೆಕಾಯಿ, ತಾರೆ ಕಾಯಿ)ಚೂರ್ಣವನ್ನು ನಿಮ್ಮ ತೋಳುಗಳಿಗೆ ಹಚ್ಚಿ ಕೆಳಗಿನಿಂದ ಮೇಲಕ್ಕೆ ಮಸಾಜ್ ಮಾಡಿ. ಇದರಿಂದ ಚರ್ಮ ಮತ್ತು ಮಾಂಸಖಂಡಗಳ ಮಧ್ಯೆ ಇರುವ ಕೊಬ್ಬು ಕರಗಿ ಹೊರಗೆ ಬರುತ್ತದೆ.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

ಮುಂದಿನ ಸುದ್ದಿ
Show comments