Select Your Language

Notifications

webdunia
webdunia
webdunia
webdunia

ಇಂದಿನ ಪಂಚಾಂಗ ಹೀಗಿದೆ

ಇಂದಿನ ಪಂಚಾಂಗ ಹೀಗಿದೆ
ಬೆಂಗಳೂರು , ಭಾನುವಾರ, 3 ಜನವರಿ 2021 (07:45 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು – ಭಾನುವಾರ, ತಿಥಿ-ಚತುರ್ಥಿ, ನಕ್ಷತ್ರ-ಮಾಘಾ, ಕರಣ- ಬಾಳವ, ಪಕ್ಷ-ಕೃಷ್ಣ, ಯೋಗ-ಪ್ರೀತಿ
ರಾಹುಕಾಲ – 4.18 ರಿಂದ  5.36ವರೆಗೆ       
ಗುಳಿಗಕಾಲ- 3.01 ರಿಂದ 4.18 ರವರೆಗೆ
ಯಮಗಂಡ ಕಾಲ 12.25ರಿಂದ 1.43 ರವರೆಗೆ 
ಇಂದು ಸೂರ್ಯೋದಯ- ಬೆಳಿಗ್ಗೆ 7.14  ಸಂಜೆ ಸೂರ್ಯಾಸ್ತ-5.36  
ಚಂದ್ರೋದಯ- 8.44 ಚಂದ್ರಾಸ್ತ-  ­­9.45

                                                       

 

Share this Story:

Follow Webdunia kannada

ಮುಂದಿನ ಸುದ್ದಿ

ಬೆಳಿಗ್ಗೆ ಎದ್ದ ತಕ್ಷಣ ಇವುಗಳನ್ನು ನೋಡಿದರೆ ಅದೃಷ್ಟ ಕೂಡಿ ಬರುತ್ತದೆಯಂತೆ!