Select Your Language

Notifications

webdunia
webdunia
webdunia
webdunia

ಇಂದಿನ ಪಂಚಾಂಗ ಹೀಗಿದೆ

ಇಂದಿನ ಪಂಚಾಂಗ ಹೀಗಿದೆ
ಬೆಂಗಳೂರು , ಶನಿವಾರ, 2 ಜನವರಿ 2021 (07:42 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು – ಶನಿವಾರ, ತಿಥಿ-ತೃತಿಯಾ, ನಕ್ಷತ್ರ-ಆಶ್ಲೇಷ, ಕರಣ- ವಿಷ್ಟಿ, ಪಕ್ಷ-ಕೃಷ್ಣ, ಯೋಗ-ವಿಷ್ಕುಂಭ
ರಾಹುಕಾಲ – 9.49 ರಿಂದ  11.07ವರೆಗೆ       
ಗುಳಿಗಕಾಲ- 7.14 ರಿಂದ 8.31 ರವರೆಗೆ
ಯಮಗಂಡ ಕಾಲ 1.42ರಿಂದ 3.00 ರವರೆಗೆ 
ಇಂದು ಸೂರ್ಯದಯ- ಬೆಳಿಗ್ಗೆ 7.14  ಸಂಜೆ ಸೂರ್ಯಾಸ್ತ-5.36  
ಚಂದ್ರೋದಯ- 8.44 ಚಂದ್ರಾಸ್ತ-  ­­9.45

                                                       

 

Share this Story:

Follow Webdunia kannada

ಮುಂದಿನ ಸುದ್ದಿ

ರಾತ್ರಿಯ ವೇಳೆ ಇವುಗಳನ್ನು ನೋಡಬೇಡಿ