ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಈ ಸಮಸ್ಯೆ ಇರುವವರು ಈ ಟಿಪ್ಸ್ ಫಾಲೋ ಮಾಡಿ. *ಪ್ರತಿದಿನ 30 ನಿಮಿಷಗಳ ಕಾಲ ನಡೆಯಿರಿ.*ಬೊಜ್ಜು ದೇಹವನ್ನು ಕರಗಿಸಿಕೊಳ್ಳಿ.*ಧೂಮಪಾನ, ಮಧ್ಯಪಾನ ಮತ್ತು ಕೆಫೀನ್ ಯುಕ್ತ ಆಹಾರಗಳಿಂದ ದೂರವಿರಿ.*ಮೆಗ್ನೀಶಿಯಂ ಅಧಿಕವಾಗಿರುವ ಆಹಾರ ಸೇವಿಸಿ.