ನಿತ್ಯವೂ ವ್ಯಾಯಾಮ ಅಭ್ಯಾಸ ಮಾಡಿದರೆ, ಅದರಿಂದ ದೇಹವನ್ನು ಫಿಟ್ ಆಗಿಟ್ಟುಕೊಳ್ಳಬಹುದು. ಆದರೆ ವ್ಯಾಯಾಮದ ವಿಚಾರದಲ್ಲಿ ಶಿಸ್ತು ಅತೀ ಅಗತ್ಯ.ಶಿಸ್ತು ಇಲ್ಲದೆ ಇದ್ದರೆ ಅದರಿಂದ ನಿತ್ಯವೂ ವ್ಯಾಯಾಮ ಮಾಡಲು ಆಗದು ಮತ್ತು ಉದಾಸೀನತೆಯು ಆವರಿಸಬಹುದು. ಪ್ರತಿನಿತ್ಯವೂ ಮಧ್ಯಮದಿಂದ ತೀವ್ರ ರೀತಿಯ ವ್ಯಾಯಾಮವನ್ನು 45-50 ನಿಮಿಷ ಕಾಲ ನಿತ್ಯವೂ ಮಾಡಬೇಕು.