ಬೆಂಗಳೂರು : ಮಂಜಿಸ್ತಾ ಒಂದು  ಔಷಧದ  ಬಳ್ಳಿ. ಇದನ್ನು ಆಯುರ್ವೆದದ ಚಿಕಿತ್ಸೆಗೆ ಬಳಸುತ್ತಾರೆ. ಮಂಜಿಸ್ತಾದಲ್ಲಿ ಆ್ಯಂಟಿ ವೈರಲ್, ಕ್ಯಾನ್ಸರ್ ವಿರೋಧಿ, ಉರಿಯೂತದ ಗುಣಗಳು ಕಂಡುಬರುತ್ತದೆ.  ಇದರಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು. 
									
										
								
																	
*ಇದರಲ್ಲಿ ಆ್ಯಂಟಿ ವೈರಲ್ ಗುಣಗಳಿರುವುದರಿಂದ ಇದು ಬದಲಾಗುತ್ತಿರುವ ಋತುವಿನಲ್ಲಿ ಸಂಭವಿಸುವ ರೋಗಗಳಿಗೆ ಪರಿಹಾರ ನೀಡುತ್ತದೆ. ಜ್ವರಕ್ಕೆ ಇದು ಉತ್ತಮವಾದ ಔಷಧಿ.
									
			
			 
 			
 
 			
					
			        							
								
																	*ಇದು ಚರ್ಮಕ್ಕೆ ಸಂಬಂಧಿಸಿದ ಎಲ್ಲಾ ಕಾಯಿಲೆಗಳನ್ನು ನಿವಾರಿಸುತ್ತದೆ. ಹಾಗಾಗಿ ಮಂಜಿಸ್ತಾ ಪುಡಿಗೆ ಜೇನುತುಪ್ಪ ಬೆರೆಸಿ  ಮುಖಕ್ಕೆ ಹಚ್ಚಿ ಕೈಗಳಿಂದ ಮಸಾಜ್ ಮಾಡಿ ತಣ್ಣೀರಿನಿಂದ ವಾಶ್ ಮಾಡಿ.
									
										
								
																	*ಇದು ಕೂದಲಿಗೂ ಕೂಡ ತುಂಬಾ ಪ್ರಯೋಜನಕಾರಿ. ಇದು ಕೂದಲು ಬಿಳಿಯಾಗುವುದನ್ನು ತಡೆಯುತ್ತದೆ. ಮತ್ತು ಕೂದಲನ್ನು ಬಲಗಳಿಸುತ್ತದೆ.
									
											
							                     
							
							
			        							
								
																	*ಇದು ಮಧುಮೇಹ ಸಮಸ್ಯೆಗೆ ರಾಮಾಬಾಣ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಹಾಗಾಗಿ ಇದಕ್ಕೆ ಒಂಶುಂಠಿ, ಕರಿಮೆಣಸು ಮತ್ತು ಜೇನುತುಪ್ಪ ಸೇರಿಸಿ ಸೇವಿಸಿ.