Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಇಂದಿನ ಪಂಚಾಂಗ ಹೀಗಿದೆ

webdunia
ಭಾನುವಾರ, 2 ಮೇ 2021 (06:45 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು –ಆದಿತ್ಯವಾರ, ತಿಥಿ-ಷಷ್ಠಿ, ನಕ್ಷತ್ರ-ಪೂರ್ವಾಷಾಡ, ಕರಣ-ವಾಣಿಜ , ಪಕ್ಷ-ಕೃಷ್ಣ, ಯೋಗ-ಸಾಧ್ಯ
ರಾಹುಕಾಲ –ಸಂಜೆ 5.17 ರಿಂದ 6.56 ರವರೆಗೆ      
ಗುಳಿಗಕಾಲ- ಮಧ್ಯಾಹ್ನ  3.37 ರಿಂದ  5.17ರವರೆಗೆ
ಯಮಗಂಡ ಕಾಲ –ಮಧ್ಯಾಹ್ನ 12.18ರಿಂದ 1.57 ರವರೆಗೆ
ಇಂದು ಸೂರ್ಯೋದಯ- ಬೆಳಿಗ್ಗೆ 5.40  ಸಂಜೆ ಸೂರ್ಯಾಸ್ತ-6.56 ಚಂದ್ರೋದಯ-12.45 ಚಂದ್ರಾಸ್ತ-10.13

                                                                                                                                                                                 

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia Hindi

ಮುಂದಿನ ಸುದ್ದಿ

ಇಂದು ಯಾವ ರಾಶಿಯವರಿಗೆ ಯಾವ ಬಣ್ಣ , ಯಾವ ಸಂಖ್ಯೆ ಅದೃಷ್ಟ ಗೊತ್ತಾ?