ಬೆಂಗಳೂರು : ತೂಕ ಇಳಿಸಿಕೊಳ್ಳಲು ಕೆಲವರು ಹರಸಾಹಸ ಮಾಡುತ್ತಾರೆ . ಅಂತವರು ತೂಕ ಕಡಿಮೆಮಾಡುವಂತಹ ಈ ತರಕಾರಿಗಳನ್ನು ಹೆಚ್ಚು ಸೇವಿಸಿ. *ಬೀನ್ಸ್ ನಲ್ಲಿ ಕೊಬ್ಬಿನಾಂಶ ಕಡಿಮೆ ಇರುವುದರಿಂದ ಈ ತರಕಾರಿಯನ್ನು ಹೆಚ್ಚು ಸೇವಿಸಿದರೆ ತೂಕ ಕಡಿಮೆಯಾಗುತ್ತದೆ.*ಕ್ಯಾರೆಟ್ ಕೂಡ ತೂಕ ಇಳಿಸಿಕೊಳ್ಳಲು ಅತ್ಯುತ್ತಮ ಆಹಾರವಾಗಿದೆ.*ಸೌತೆಕಾಯಿಯಲ್ಲಿ ಕ್ಯಾಲೋರಿ ಕಡಿಮೆ ಇರುವುದರಿಂದ ಇದರಿಂದ ತೂಕವನ್ನು ಇಳಿಸಬಹುದಾಗಿದೆ.*ಪಾಲಾಕ್ ಸೊಪ್ಪು ಆರೋಗ್ಯಕ್ಕೆ ಹಾಗೂ ತೂಕ ಇಳಿಸಿಕೊಳ್ಳಲು ಬಹಳ ಸಹಕಾರಿಯಾಗಿದೆ.