ಐಶ್ವರ್ಯ ಪ್ರಾಪ್ತಿಯಾಗಲು ಪ್ರತಿ ಶುಕ್ರವಾರದಂದು ಹೀಗೆ ದೀಪ ಬೆಳಗಿ

Webdunia
ಬುಧವಾರ, 13 ನವೆಂಬರ್ 2019 (06:36 IST)
ಬೆಂಗಳೂರು: ಪ್ರತಿ ಶುಕ್ರವಾರದಂದು ಮಹಿಳೆಯರು ಮನೆಯಲ್ಲಿ ದೀಪ ಬೆಳಗಿ ಲಕ್ಷ್ಮೀ ದೇವಿಯ ಪೂಜೆ ಮಾಡುತ್ತಾರೆ. ಅಂದು ಮಹಿಳೆಯರು ಹೀಗೆ ದೀಪ ಬೆಳಗಿದರೆ ಅವರಿಗೆ ಅಷ್ಟೈಶ್ವರ್ಯ ಪ್ರಾಪ್ತಿಯಾಗುತ್ತದೆ.




ಒಂದು ತಟ್ಟೆಯನ್ನು ತೆಗೆದುಕೊಂಡು ಅದಕ್ಕೆ ಕಲ್ಲುಪ್ಪನ್ನು ಹಾಕಿ. ಅದರ ಮೇಲೆ ಮಣ್ಣಿನ ದೀಪವನ್ನು ಇಟ್ಟು ಅದಕ್ಕೆ ಅರಶಿನ ಕುಂಕುಮ, ಹೂವು ಹಾಕಿ ಶೃಂಗರಿಸಿ ಎರಡು ಬತ್ತಿಯನ್ನು ಸೇರಿಸಿ ಎಣ್ಣೆ ಹಾಕಿ ದೇವರ ಮುಖದ ಕಡೆಗೆ ಇಟ್ಟು ದೀಪವನ್ನು ಹಚ್ಚಬೇಕು. ಈ ದೀಪಕ್ಕೆ ಐಶ್ವರ್ಯ ದೀಪವೆಂದು ಕರೆಯುತ್ತಾರೆ. ಇದನ್ನು ಪ್ರತಿ ಶುಕ್ತವಾರ ಹಚ್ಚಬೇಕು, ಇದರಿಂದ  ಐಶ್ವರ್ಯ ಪ್ರಾಪ್ತಿಯಾಗುತ್ತದೆ.


ಹಾಗೇ ಮರುದಿನ ಈ ಉಪ್ಪನ್ನು ಒಂದು ಬಟ್ಟೆಯಲ್ಲಿ ಸುತ್ತಿಕೊಂಡು ತೆಗೆದುಕೊಂಡು ಹೋಗಿ ನಿರ್ಜನ ಪ್ರದೇಶದಲ್ಲಿ ಎಸೆದು ಬರಬೇಕು. ಈ ಉಪ್ಪನ್ನು ಯಾವುದೇ ಕಾರಣಕ್ಕೂ ಬಳಸಬಾರದು. ಯಾಕೆಂದರೆ ಇದು ನಿಮ್ಮ ಮನೆಯಲ್ಲಿರುವ ನಕರಾತ್ಮಕ ಶಕ್ತಿಯನ್ನು ಎಳೆದುಕೊಂಡಿರುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಉದ್ದಿನ ದೋಸೆ ತಿಂದು ಬೇಜಾರಾಗಿದ್ರೆ ಈ ರೀತಿ ಒಮ್ಮೆ ಟ್ರೈ ಮಾಡಿ

ಮುಂದಿನ ಸುದ್ದಿ
Show comments