ಬಿಳಿ ರಕ್ತಕಣಗಳನ್ನು ಹೆಚ್ಚಿಸಲು ಈ ಹುಲ್ಲನ್ನು ಸೇವಿಸಿ

Webdunia
ಮಂಗಳವಾರ, 9 ಫೆಬ್ರವರಿ 2021 (06:25 IST)
ಬೆಂಗಳೂರು : ಜ್ವರ, ಡೆಂಗ್ಯು ಮುಂತಾದ ಕಾಯಿಲೆಗಳಿಂದ ದೇಹದಲ್ಲಿನ ಬಿಳಿರಕ್ತದ ಕಣ ಕಡಿಮೆಯಾಗುತ್ತದೆ. ಇದರಿಂದ ಜೀವಕ್ಕೆ ಹಾನಿಯಾಗಬಹುದು. ಹಾಗಾಗಿ ಈ ಬಿಳಿರಕ್ತಕಣವನ್ನು ಹೆಚ್ಚಿಸಲು ಈ ಎಲೆಗಳನ್ನು ಸೇವಿಸಿ.

ಸಾಮಾನ್ಯವಾಗಿ ಬಿಳಿರಕ್ತಕಣ ಹೆಚ್ಚಿಸಲು ಪಪ್ಪಾಯಿ ಎಲೆಗಳನ್ನು ಸೇವಿಸುತ್ತಾರೆ. ಇದು ತಕ್ಷಣ ಬಿಳಿರಕ್ತದ ಕಣಗಳನ್ನು ಹೆಚ್ಚಿಸುತ್ತದೆ. ಅದರಂತೆ ಗೋಧಿ ಹುಲ್ಲಿನಲ್ಲಿ ಕ್ಲೋರೊಫಿಲ್, ಸತು ಮತ್ತು ಜೀವಸತ್ವಗಳಿವೆ. ಇದು ರಕ್ತದಲ್ಲಿನ ಬಿಳರಕ್ತದ ಕಣಗಳನ್ನು ಹೆಚ್ಚಿಸಲು ಸಹಕಾರಿಯಾಗಿದೆ.  

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ, ಆಯುರ್ವೇದ ಏನು ಹೇಳುತ್ತದೆ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಮುಂದಿನ ಸುದ್ದಿ
Show comments