Select Your Language

Notifications

webdunia
webdunia
webdunia
webdunia

ಒಣ ಚರ್ಮ ಸಮಸ್ಯೆ ಇರುವವರು ನುಗ್ಗೆ ಎಣ್ಣೆ ಬಳಸಬಹುದೇ?

ಒಣ ಚರ್ಮ ಸಮಸ್ಯೆ ಇರುವವರು ನುಗ್ಗೆ ಎಣ್ಣೆ ಬಳಸಬಹುದೇ?
ಬೆಂಗಳೂರು , ಮಂಗಳವಾರ, 9 ಫೆಬ್ರವರಿ 2021 (06:23 IST)
ಬೆಂಗಳೂರು : ಚಳಿಗಾಲದಲ್ಲಿ ಶುಷ್ಕಗಾಳಿಯಿಂದಾಗಿ ಚರ್ಮವು ಡ್ರೈ ಆಗುತ್ತದೆ. ಅದರಲ್ಲೂ ಒಣ ಚರ್ಮದವರು ಇದರಿಂದ ಹಲವು ಸಮಸ್ಯೆಗಳನ್ನು ಅನುಭವಿಸುತ್ತಾರೆ. ಹಾಗಾಗಿ ಒಣ ಚರ್ಮ ಸಮಸ್ಯೆ ಹೋಗಲಾಡಿಸಲು ನುಗ್ಗೆ ಎಣ್ಣೆಯನ್ನು ಬಳಸಬಹುದೇ?

ನುಗ್ಗೆ ಎಣ್ಣೆಯಲ್ಲಿ ಆ್ಯಂಟಿ ಆಕ್ಸಿಡೆಂಟ್ ಗಳಿವೆ. ಇದು ಚರ್ಮದಲ್ಲಿರುವ ವಿಷಕಾರಿ ವಸ್ತುಗಳನ್ನು ತೆಗೆದುಹಾಕುತ್ತದೆ. ಇದರಲ್ಲಿ ವಿಟಮಿನ್ ಎ, ಇ ಜೊತೆಗೆ  ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ,. ಇದು ನಿರ್ಜೀವ ಚರ್ಮವನ್ನು ಮೃದುಗೊಳಿಸುತ್ತದೆ. ಇದನ್ನು ನಿಯಮಿತವಾಗಿ ಬಳಸಿದರೆ ತುಂಬಾ ಒಳ್ಳೆಯದು.

Share this Story:

Follow Webdunia kannada

ಮುಂದಿನ ಸುದ್ದಿ

ಮುಖದ ಹೊಳಪು ಹೆಚ್ಚಿಸಲು ಹಾಲಿನಿಂದ ಈ ರೀತಿ ಸ್ಕ್ರಬ್ ಮಾಡಿ