Select Your Language

Notifications

webdunia
webdunia
webdunia
webdunia

ಪುರುಷರಲ್ಲಿ ಟೆಸ್ಟೋಸ್ಟರಾನ್ ಹಾರ್ಮೋನು ಹೆಚ್ಚಿಸಲು ಈ ಆಹಾರ ಸೇವಿಸಿ

ಪುರುಷರಲ್ಲಿ ಟೆಸ್ಟೋಸ್ಟರಾನ್ ಹಾರ್ಮೋನು ಹೆಚ್ಚಿಸಲು ಈ ಆಹಾರ ಸೇವಿಸಿ
ಬೆಂಗಳೂರು , ಶನಿವಾರ, 28 ಡಿಸೆಂಬರ್ 2019 (06:07 IST)
ಬೆಂಗಳೂರು : ಟೆಸ್ಟೋಸ್ಟರಾನ್ ಹಾರ್ಮೋನು ಪುರುಷರ ಪ್ರಾಥಮಿಕ ಸೆಕ್ಸ್ ಹಾರ್ಮೋನ್ ಆಗಿದೆ. ಇದು ಪುರುಷರ ವೃಷಣದಲ್ಲಿ ಉತ್ಪತ್ತಿಯಾಗುತ್ತದೆ.  ಇದು ಸರಿಯಾಗಿ ಉತ್ಪತ್ತಿಯಾಗದಿದ್ದರೆ ಪುರುಷರು ಧ್ವನಿ, ಮಾಸಖಂಡಗಳು ಹಾಗೂ ಗಡ್ಡ ಮೀಸೆಗಳು ಸರಿಯಾಗಿ ಬೆಳೆಯುವುದಿಲ್ಲ. ಇದು ನೈಸರ್ಗಿಕವಾಗಿ ಹೆಚ್ಚಿಸುವುದು ಹೇಗೆ ಎಂಬುದನ್ನು ತಿಳಿಯೋಣ.



ಏಲಕ್ಕಿ : ಇದನ್ನು ಸೇವಿಸುವುದರಿಂದ ಇದು ಪುರುಷರ ಜನನಾಂಗಗಳಲ್ಲಿ ರಕ್ತಪರಿಚಲನೆಯನ್ನು ಹೆಚ್ಚಿಸಲು ನೆರವಾಗುತ್ತದೆ. ಇದು ಟೆಸ್ಟೋಸ್ಟರಾನ್ ಹಾರ್ಮೋನನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.


ಬಾಳೆಹಣ್ಣು: ಇದು ಪುರುಷರ ಜನನಾಂಗಗಳಲ್ಲಿ ರಕ್ತಪರಿಚಲನೆಯನ್ನು ಸರಾಗವಾಗಿಸುತ್ತದೆ. ರಕ್ತದ ಒತ್ತಡವನ್ನು ನಿವಾರಿಸುತ್ತದೆ. ಹಾಗೇ ಇದು  ಆರೋಗ್ಯವಂತ ವೀರ್ಯಾಣುಗಳನ್ನು  ಹೆಚ್ಚಿಸುತ್ತದೆ.


ಬಾದಾಮಿ: ಇದು ಕೂಡ ಪುರುಷರ ಜನನಾಂಗಗಳಲ್ಲಿ ರಕ್ತಪರಿಚಲನೆಯನ್ನು ಹೆಚ್ಚಿಸಿ ಟೆಸ್ಟೋಸ್ಟರಾನ್ ಹಾರ್ಮೋನನ್ನು ಬೂಸ್ಟ್ ಮಾಡುತ್ತದೆ. ಮತ್ತು ಲೈಂಗಿಕ ಆರೋಗ್ಯ ಹಾಗೂ ಸಂತಾನೋತ್ಪತ್ತಿಗೆ ಸಹಾಯಕವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಮದ್ರೇಕವಾದಾಗ ಮಹಿಳೆಯರಲ್ಲಿ ಯಾವ ಅಂಗ ಸೂಚನೆ ಕೊಡುತ್ತದೆ ಗೊತ್ತಾ?