Webdunia - Bharat's app for daily news and videos

Install App

ಚಳಿಗಾಲದಲ್ಲಿ ಆರೋಗ್ಯ ಕಾಪಾಡಲು ಈ ಆಹಾರಗಳನ್ನು ಸೇವಿಸಿ

Webdunia
ಗುರುವಾರ, 12 ಡಿಸೆಂಬರ್ 2019 (06:27 IST)
ಬೆಂಗಳೂರು : ಹವಾಮಾನ ಬದಲಾದಂತೆ ನಮ್ಮ ಆಹಾರ ಕ್ರಮಗಳನ್ನು ಬದಲಾಯಿಸುತ್ತಿರಬೇಕು. ಇಲ್ಲವಾದರೆ ಅನಾರೋಗ್ಯಕ್ಕೆ ಒಳಗಾಗುತ್ತೇವೆ. ಆದ್ದರಿಂದ  ಚಳಿಗಾಲದಲ್ಲಿ ಇಂತಹ ಆಹಾರಗಳನ್ನು ಸೇವಿಸಿ.



ಚಳಿಗಾಲದಲ್ಲಿ ದೇಹವು ಬೆಚ್ಚಗಿಡುವ ಆಹಾರಗಳನ್ನು ಸೇವಿಸಿ. ಚಳಿಗಾಲದಲ್ಲಿ ಚರ್ಮದ ಸಮಸ್ಯೆ ಎದುರಾಗುವುದರಿಂದ ಆಮ್ಲೀಯ ಹಣ್ಣುಗಳನ್ನು ಸೇವಿಸಬೇಕು. ಹಾಗೇ ಬಿಸಿ ನೀರನ್ನು ಹೆಚ್ಚಾಗಿ ಸೇವಿಸಿ.


ಅಲ್ಲದೇ ಶುಂಠಿ, ಜೇನುತುಪ್ಪ, ಸೇಬು, ಕ್ಯಾರೆಟ್, ಕಡಲೆ ಬೀಜ, ಮಂತ್ಯ ಸೊಪ್ಪುಗಳನ್ನು ಹೆಚ್ಚಾಗಿ ಸೇವಿಸಿ. ಹಾಗೇ ಚಳಿಗಾಲದಲ್ಲಿ ಪೌಷ್ಟಿಕಾಂಶಯುಕ್ತ ಆಹಾರ, ಖನಿಜಾಂಶ, ವಿಟಮಿನ್ ಒಳಗೊಂಡಿರುವ ಆಹಾರ ಸೇವಿಸಿದರೆ ದೇಹವು ಬೆಚ್ಚಗಾಗಿರುತ್ತದೆ. ಆರೋಗ್ಯ ಉತ್ತಮವಾಗಿರುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಬೇಸಿಗೆಯಲ್ಲಿ ಸ್ವಲ್ಪ ಯಡವಟ್ಟು ಮಾಡಿಕೊಂಡ್ರೆ ಅನಾರೋಗ್ಯ ಕಟ್ಟಿಟ್ಟ ಬುತ್ತಿ

Valentine Day Special: ನಿಮ್ಮ ಪ್ರಿಯತಮೆಗೆ ಈ ತಿನಿಸು ಮಾಡಿ ಸರ್ಪ್ರೈಸ್ ನೀಡಿ

Rose Day 2025: ಬಣ್ಣಗಳ ಹಿಂದಿನ ಅರ್ಥ ನಿಮಗೆ ಗೊತ್ತಾ

ಪ್ರೇಮಿಗಳ ದಿನಾಚರಣೆಗೆ ದಿನಗಣನೆ: ಹೀಗೇ ಮಾಡಿದರೆ ನಿಮ್ಮ ಲವರ್‌ ಫುಲ್ ಇಂಪ್ರೆಸ್‌

ಮಲವಿಸರ್ಜನೆ ವೇಳೆ ಹೊಟ್ಟೆ ನೋಯುತ್ತಿದ್ದರೆ ನಿರ್ಲ್ಯಕ್ಷ ಬೇಡ

ಮುಂದಿನ ಸುದ್ದಿ
Show comments