Daily Horoscope
✕

ಚಳಿಗಾಲದಲ್ಲಿ ಕಾಡುವ ಅಲರ್ಜಿ ಸಮಸ್ಯೆ ದೂರವಾಗಲು ಇದನ್ನು ಹೆಚ್ಚಾಗಿ ಸೇವಿಸಿ

Webdunia
ಮಂಗಳವಾರ, 24 ನವೆಂಬರ್ 2020 (06:30 IST)
ಬೆಂಗಳೂರು: ಚಳಿಗಾಲದಲ್ಲಿ ಶುಷ್ಕ ಗಾಳಿ, ಧೂಳಿನಿಂದ ಕೆಲವರು ಪದೇ ಪದೇ ಅಲರ್ಜಿಗೆ ಗುರಿಯಾಗುತ್ತಾರೆ. ಇದನ್ನು ನಿವಾರಿಸಲು ವೈದ್ಯರನ್ನು ಭೇಟಿ ಮಾಡುವ ಬದಲು ಆಹಾರದಲ್ಲಿ ಈ ವಸ್ತುಗಳನ್ನು ಹೆಚ್ಚಾಗಿ ಸೇರಿಸಿ.

ಚಳಿಗಾಲದ ಅಲರ್ಜಿಯಿಂದ  ಪಾರಾಗಲು ಅನೇಕ ನೈಸರ್ಗಿಕ ಪರಿಹಾರಗಳಿವೆ. ಚಳಿಗಾಲದಲ್ಲಿ ದೇಹದಲ್ಲಿ ಲೋಳೆ ಅಂಶ ಹೆಚ್ಚಾಗುವುದರಿಂದ ಶೀತ, ಕೆಮ್ಮು, ಕಫದಂತಹ ಅಲರ್ಜಿ ಸಮಸ್ಯೆಗಳು ಕಾಡುತ್ತದೆ. ಹಾಗಾಗಿ ಈ ಅಲರ್ಜಿ ಸಮಸ್ಯೆಯಿಂದ ಪಾರಾಗಲು ನಿಮ್ಮ ಆಹಾರದಲ್ಲಿ ಮಸಾಲೆ ಪದಾರ್ಥಗಳಾದ ಕೆಂಪು ಮೆಣಸು, ಈರುಳ್ಳಿ. ಬೆಳ್ಳುಳ್ಳಿ, ಹಸಿ ಶುಂಠಿಯನ್ನು ಸೇರಿಸಿ. ಇದು ದೇಹದಲ್ಲಿ ಕಫ ಉತ್ಪತ್ತಿ ಮಾಡುವ ಲೋಳೆ ಅಂಶವನ್ನು ಕರಗಿಸುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಸೀರೆಗಳು ಬಣ್ಣ ಮಾಸದಂತೆ ಇಟ್ಟುಕೊಳ್ಳಲು ಈ ಸೂಪರ್ ಐಡಿಯಾ ಬಳಸಿ

ಅತಿಯಾಗಿ ಎಣ್ಣೆ ಬಳಸಿದರೆ ಆರೋಗ್ಯದ ಮೇಲೆ ಏನು ಪರಿಣಾಮವಾಗುತ್ತದೆ

ಕಲ್ಲಂಗಡಿಯನ್ನು ಯಾರು ಸೇವಿಸಬಾರದು ತಪ್ಪದೇ ನೋಡಿ

ಪಾದದ ಅಡಿಭಾಗದಲ್ಲಿ ನೋವಾಗಲು ಕಾರಣ ಮತ್ತು ಪರಿಹಾರವೇನು ನೋಡಿ

ಜಿರಳೆ ಕಚ್ಚಿದ ಅಥವಾ ಮುಟ್ಟಿದ ಆಹಾರ ಸೇವಿಸಿದರೆ ಏನಾಗುತ್ತದೆ?

ಮುಂದಿನ ಸುದ್ದಿ
Show comments