Select Your Language

Notifications

webdunia
webdunia
webdunia
webdunia

ಬೇಯಿಸಿದ ಆಹಾರಗಳನ್ನು ಈ ಸಮಯದೊಳಗೆ ತಿಂದರೆ ಆರೋಗ್ಯಕ್ಕೆ ಒಳ್ಳೆಯದು!

ಬೇಯಿಸಿದ ಆಹಾರಗಳನ್ನು ಈ ಸಮಯದೊಳಗೆ ತಿಂದರೆ ಆರೋಗ್ಯಕ್ಕೆ ಒಳ್ಳೆಯದು!
ಬೆಂಗಳೂರು , ಭಾನುವಾರ, 8 ಏಪ್ರಿಲ್ 2018 (06:10 IST)
ಬೆಂಗಳೂರು : ಕೆಲವರು ಆಹಾರಗಳನ್ನು ಬೇಯಿಸಿ ತುಂಬಾ ಹೊತ್ತಿನ ನಂತರ ಅಥವಾ ತಿಂದು ಉಳಿದದ್ದನ್ನು ಮರುದಿನ ತಿನ್ನುವ ಅಭ್ಯಾಸವಿರುತ್ತದೆ. ಆದರೆ ಇನ್ನು ಮುಂದೆ ಹಾಗೇ ಮಾಡಬೇಡಿ. ಅದಕ್ಕೆ ಕಾರಣ ಇಲ್ಲಿದೆ ನೋಡಿ.


ಬೇಯಿಸಿದ ಆಹಾರವನ್ನು 48 ನಿಮಿಷಗಳೊಳಗೆ ತಿನ್ನಬೇಕು. ಏಕೆಂದರೆ 48 ನಿಮಿಷಗಳ ನಂತರ ಪದಾರ್ಥಗಳಲ್ಲಿನ ಪೌಷ್ಟಿಕಾಂಶಗಳು ಕ್ರಮವಾಗಿ ಕಡಿಮೆಯಾಗುತ್ತಾ ಹೋಗುತ್ತವೆ. ಸಮಯ ಕಳೆದಂತೆ ನಾವು ತಿನ್ನುವ ಆಹಾರದಲ್ಲಿ ಪೌಷ್ಟಿಕಾಂಶ ಶೇ.30 ರಷ್ಟು ಇಳಿಯುತ್ತದೆ. ಆದ್ದರಿಂದ ಆಹಾರವನ್ನು ಬೇಯಿಸಿದ 48 ನಿಮಿಷಗಳೊಳಗೆ ತಿಂದರೆ ಆರೋಗ್ಯಕ್ಕೆ ಪೂರ್ಣವಾಗಿ ಪೋಷಕಾಂಶಗಳು ದೊರೆಯುವ ಅವಕಾಶವಿರುತ್ತದೆ.


48 ನಿಮಿಷಗಳು ಶೇ.100 ರಷ್ಟು ಪೋಷಕಾಂಶಗಳು ಇರುತ್ತವೆ. 2 ಗಂಟೆಗಳು ಶೇ.70ರಷ್ಟು ಪೋಷಕಾಂಶಗಳು ಇರುತ್ತವೆ. 5 ಗಂಟೆಗಳು ಶೇ.50ರಷ್ಟು ಪೋಷಕಾಂಶಗಳು ಇರುತ್ತವೆ. ಆದ್ದರಿಂದ ಆಹಾರಗಳನ್ನು ನಿರ್ಧರಿತ ಸಮಯದಲ್ಲಿ ಬಳಸಿದರೆ ಒಳ್ಳೆಯದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹೆಂಡತಿಗೆ ಈ ವಿಷಯದಲ್ಲಿ ಸಹಾಯ ಮಾಡುವ ಗಂಡಸರ ಸೆಕ್ಸ್ ಜೀವನ ಸುಖಕರವಾಗಿರುತ್ತದೆಯಂತೆ!