Webdunia - Bharat's app for daily news and videos

Install App

ಕೂದಲು ಸಿಕ್ಕು ಬಿಡಿಸಲು ಇಲ್ಲಿದೆ ನೋಡಿ ಸುಲಭ ಮಾರ್ಗ

Webdunia
ಬುಧವಾರ, 31 ಜನವರಿ 2018 (06:49 IST)
ಬೆಂಗಳೂರು : ತಲೆಸ್ನಾನ ಮಾಡಿದ ಮೇಲೆ ಕೂದಲಲ್ಲಿರುವ ನೀರಿನಾಂಶ ತೆಗೆಯಲು ಟವೆಲ್ ನಿಂದ ಕೂದಲನ್ನು ಒರೆಸಿಕೊಳ್ಳುವುದರಿಂದ ಕೂದಲು ಗಂಟು ಕಟ್ಟಿಕೊಳ್ಳುತ್ತದೆ. ಅದನ್ನು ಬಿಡಿಸಲು ಹಲವರು ತುಂಬಾನೆ ಒದ್ದಾಡುತ್ತಾರೆ. ಈ ಗಂಟು ಕಟ್ಟುವಿಕೆ ತೆಗೆಯಲು ಒಂದು ಸುಲಭ ವಿಧಾನವೊಂದಿದೆ.

 
ಅದೇನೆಂದರೆ ಅಲೋವೆರಾ ಜೆಲ್. ಸ್ವಲ್ಪ ಅಲೋವೆರಾ ತೆಗೆದುಕೊಂಡು ಅದನ್ನು ಕೂದಲಿಗೆ ಉಜ್ಜಿಕೊಂಡು ಬಾಚಿಕೊಳ್ಳಿ. ಇದರಿಂದ ಸಣ್ಣ ಗಂಟುಗಳು ಮಾಯವಾಗುವುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮೊಬೈಲ್ ನೋಡಿ ಕಣ್ಣು ನೋವು ಬರ್ತಿದೆಯಾ, ಏನು ಮಾಡಬೇಕು

ಪುರುಷರು ತೊಡೆ ಮೇಲೆ ಲ್ಯಾಪ್ ಟಾಪ್ ಇಟ್ಟುಕೊಳ್ಳುವುದು ಎಷ್ಟು ಅಪಾಯಕಾರಿ ಗೊತ್ತಾ

ತರಕಾರಿ ರಾತ್ರಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟು ಮರುದಿನ ಬಳಸಿದರೆ ಹಾನಿಕಾರಕವೇ, ಈ ಟಿಪ್ಸ್ ತಪ್ಪದೇ ಪಾಲಿಸಿ

ಊಟವಾದ ತಕ್ಷಣ ಏನಾದರೂ ತಿನ್ನಬೇಕು ಎನಿಸುವುದು ಯಾಕೆ, ತಿಂದರೆ ಆರೋಗ್ಯಕ್ಕೆ ಸಮಸ್ಯೆಯೇ

ಗರ್ಭಿಣಿಯರು ಮಡಿಲಿನ ಮೇಲಿಟ್ಟುಕೊಂಡು ಲ್ಯಾಪ್ಟಾಪ್ ಬಳಸಬಹುದೇ

ಮುಂದಿನ ಸುದ್ದಿ
Show comments