Select Your Language

Notifications

webdunia
webdunia
webdunia
webdunia

ಸಂಭೋಗದ ವೇಳೆ ಪತ್ನಿ ಮರದ ತುಂಡಿನಂತೆ ಮಲಗಿರುತ್ತಾಳೆ

ಸಂಭೋಗದ ವೇಳೆ ಪತ್ನಿ ಮರದ ತುಂಡಿನಂತೆ ಮಲಗಿರುತ್ತಾಳೆ
ಬೆಂಗಳೂರು , ಮಂಗಳವಾರ, 30 ಜುಲೈ 2019 (09:05 IST)
ಬೆಂಗಳೂರು : ನಾನು 36 ವರ್ಷದ ವ್ಯಕ್ತಿ. ನನ್ನ ಪತ್ನಿಗೆ 27 ವರ್ಷ. ನಾವು ಸಂಭೋಗದಲ್ಲಿ ತೊಡಗಿದಾಗ ನನ್ನ ಪತ್ನಿ ಯಾವ ಪ್ರತಿಕ್ರಿಯೆ ನೀಡುವುದಿಲ್ಲ. ಅವಳು ಮರದ ತುಂಡಿನಂತೆ ಮಲಗಿರುತ್ತಾಳೆ. ಪ್ರತಿಕ್ರಿಯೆ ನೀಡಲು ಆಕೆಗೆ ನಾಚಿಕೆಯಾಗುತ್ತದೆ ಎಂದು ಅವಳು ಹೇಳುತ್ತಾಳೆ. ಆಕೆಯನ್ನು ನಾನು ಹೇಗೆ ಸರಿಮಾಡಲಿ?




ಸಂಭೋಗದ ಮೊದಲು ನೀವು ಆಕೆಯ ದೇಹವನ್ನು ಭಾಗಗಳನ್ನು ಸ್ಪರ್ಶಿಸಿದ್ದರೆ  ಆಕೆ ಬೇಗ ಉದ್ರೇಕಗೊಂಡು ಪರಾಕಾಷ್ಠೆ ಹೊಂದಿ ಪ್ರತಿಕ್ರಿಯೆ ನೀಡಬಹುದು. ಇದರಿಂದ ಆಕೆಯ ಸಂಕೋಚ ಕೂಡ ದೂರವಾಗುತ್ತದೆ. ಹಾಗೇ ಈ ಬಗ್ಗೆ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಆಕೆ ಆನ್ ಲೈನ್ ನಲ್ಲಿ ಲಭ್ಯವಿರುವ ಪುಸ್ತಕಗಳನ್ನು ಓದಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಸುಖ ದಾಂಪತ್ಯ ಬೇಕೆಂದರೆ ಮಿಲನ ಕ್ರಿಯೆ ಮಾಡಲು ಇಷ್ಟು ದಿನ ಕಾಯಬೇಕು!