Daily Horoscope
✕

ಈ ಪಾನೀಯಗಳನ್ನು ಸೇವಿಸಿದರೆ ನಿಮ್ಮ ಸೌಂದರ್ಯ ವೃದ್ಧಿಯಾಗುತ್ತದೆ

Webdunia
ಶನಿವಾರ, 14 ನವೆಂಬರ್ 2020 (12:04 IST)
ಬೆಂಗಳೂರು : ನೀವು ಸುಂದರವಾಗಿ ಕಾಣಲು ಹಲವು ಬಗೆಯ ಫೇಸ್ ಪ್ಯಾಕ್ಗಳನ್ನು ಬಲಸುತ್ತೇವೆ. ಆದರೆ ಅದರ ಜೊತೆಗೆ ಸೌಂದರ್ಯ ವೃದ್ಧಿಸಲು ಸಹಕಾರಿಯಾಗುವಂತಹ ಕೆಲವು ಪಾನೀಯಗಳನ್ನು ತೆಗೆದುಕೊಳ್ಳಬೇಕು. ಅದು ಯಾವುದು ಎಂಬುದು ಇಲ್ಲಿದೆ ನೋಡಿ.

*ಪ್ರತಿರಾತ್ರಿ ಮಲಗುವಾಗ 1 ಗ್ಲಾಸ್ ಬಿಸಿ ನೀರಿಗೆ 1 ಚಮಚ ಆಪಲ್ ಸೈಡರ್ ವಿನೆಗರ್ ಮಿಕ್ಸ್ ಮಾಡಿ ಕುಡಿಯಿರಿ. ಇದರಿಂದ ಇದು ಕೊಬ್ಬನ್ನು ಕರಗಿಸುತ್ತದೆ, ಮೊಡವೆಗಳ ಸಮಸ್ಯೆಯನ್ನು ದೂರಮಾಡುತ್ತದೆ. ಚರ್ಮ ಮತ್ತು ಕುದಲಿನ ಆರೊಗ್ಯವನ್ನು ಕಾಪಾಡುತ್ತದೆ. ಬೆಳಿಗ್ಗೆ ಬಾಯಿಂದ ಬರುವ ಕೆಟ್ಟ ಉಸಿರಾಟವನ್ನು ನಿವಾರಿಸುತ್ತದೆ.

* ಕಾಮಕಸ್ತೂರಿ ಬೀಜದ ನೀರನ್ನು ಬೆಳಿಗ್ಗೆ ಸೇವಿಸುವುದರಿಂದ ಚರ್ಮದ ಆರೋಗ್ಯಕ್ಕೆ ಉತ್ತಮ. ಇದು ತೂಕ ನಷ್ಟ ಮಾಡಲು ಸಹಕಾರಿಯಾಗಿದೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ತಿನ್ನುವಾಗ ನಾಲಿಗೆ ಕಚ್ಚಿ ಗಾಯವಾದರೆ ತಕ್ಷಣ ಏನು ಮಾಡಬೇಕು

ದಿನಕ್ಕೆ ಎಷ್ಟು ಗಂಟೆ ಇಯರ್ಫೋನ್ ಬಳಸಬಹುದು, ಹೆಚ್ಚು ಬಳಸಿದರೆ ಏನಾಗುತ್ತದೆ ಗಮನಿಸಿ

ಸೀರೆಗಳು ಬಣ್ಣ ಮಾಸದಂತೆ ಇಟ್ಟುಕೊಳ್ಳಲು ಈ ಸೂಪರ್ ಐಡಿಯಾ ಬಳಸಿ

ಅತಿಯಾಗಿ ಎಣ್ಣೆ ಬಳಸಿದರೆ ಆರೋಗ್ಯದ ಮೇಲೆ ಏನು ಪರಿಣಾಮವಾಗುತ್ತದೆ

ಕಲ್ಲಂಗಡಿಯನ್ನು ಯಾರು ಸೇವಿಸಬಾರದು ತಪ್ಪದೇ ನೋಡಿ

ಮುಂದಿನ ಸುದ್ದಿ
Show comments