Select Your Language

Notifications

webdunia
webdunia
webdunia
webdunia

ದೇಹದ ತೂಕ ಇಳಿಸಲು ಈ ಬೀಜ ನೆನೆಸಿದ ನೀರನ್ನು ಕುಡಿಯಿರಿ

ದೇಹದ ತೂಕ ಇಳಿಸಲು ಈ ಬೀಜ ನೆನೆಸಿದ ನೀರನ್ನು ಕುಡಿಯಿರಿ
ಬೆಂಗಳೂರು , ಬುಧವಾರ, 20 ನವೆಂಬರ್ 2019 (06:04 IST)
ಬೆಂಗಳೂರು : ಹೊಟ್ಟೆಯ ಭಾಗದಲ್ಲಿ ಕೊಬ್ಬು ಸಂಗ್ರಹವಾದರೆ ದೇಹದ ಆಕಾರ ಬದಲಾಗಿ ಅಸಹ್ಯವಾಗಿ ಕಾಣುತ್ತದೆ. ಈ ಕೊಬ್ಬನ್ನು ಕರಗಿಸಿ ಸುಂದರವಾಗಿ ಕಾಣಲು ಈ ಪ್ರತಿದಿನ ಈ ಬೀಜದ ನೀರನ್ನು ಕುಡಿಯಿರಿ.


ಕಾಮಾ ಕಸ್ತೂರಿ ಬೀಜವನ್ನು ರಾತ್ರಿ ನೀರಿಗೆ ಹಾಕಿ ನೆನೆಸಿಡಿ. ಬೆಳಿಗ್ಗೆ ಇದನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಹೀಗೆ ಪ್ರತಿದಿನ ಮಾಡುವುದರಿಂದ ಇದರಲ್ಲಿರುವ ಆಲ್ಪಾ ಲಿನೋಲಿಕ್ ಎಂಬ ಆಮ್ಲ ನಮ್ಮ ಶರೀರದ ತೂಕ ಮತ್ತು ಕೊಬ್ಬನ್ನು ಕಡಿಮೆ ಮಾಡುತ್ತದೆ. ಹಾಗೇ ಇದು ನಿಮ್ಮ ದೇಹದಲ್ಲಿ ಸೇರಿಕೊಂಡಿರುವ ಬೇಡದ ಕೊಲೆಸ್ಟ್ರಾಲ್ ನ್ನು ಹೊರಹಾಲು ಸಹಾಯ ಮಾಡುತ್ತದೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಹುಡುಗನ ಗುಪ್ತಾಂಗಕ್ಕೆ ಯುವತಿ ಹೀಗೆ ಮಾಡೋದಾ