Select Your Language

Notifications

webdunia
webdunia
webdunia
webdunia

ಪಾದದ ಉರಿ ಕಡಿಮೆಯಾಗಲು ಈ ಜ್ಯೂಸ್ ನ್ನು ಕುಡಿಯಿರಿ

ಪಾದದ ಉರಿ ಕಡಿಮೆಯಾಗಲು ಈ ಜ್ಯೂಸ್ ನ್ನು ಕುಡಿಯಿರಿ
ಬೆಂಗಳೂರು , ಶನಿವಾರ, 1 ಆಗಸ್ಟ್ 2020 (10:55 IST)
ಬೆಂಗಳೂರು : ಕೆಲವರಿಗೆ ಪಾದಗಳಲ್ಲಿ ತುಂಬಾ ಉರಿ ಕಾಣಿಸಿಕೊಳ್ಳುತ್ತದೆ. ಇದರಿಂದ ನಡೆಯಲು ಕಷ್ಟವಾಗುತ್ತದೆ. ಸರಿಯಾಗಿ ನಿದ್ರೆ ಮಾಡಲು ಆಗುವುದಿಲ್ಲ. ಈ ಸಮಸ್ಯೆ ದೂರವಾಗಲು ಈ ಮನೆಮದ್ದನ್ನು ಬಳಸಿ.

ಒಂದು ತವಾದಲ್ಲಿ 2 ಚಮಚ ಕೊತ್ತಂಬರಿ ಕಾಳು, 2 ಚಮಚ ಜೀರಿಗೆ ಹಾಕಿ ಹುರಿಯಿರಿ. ಬಳಿಕ ಅದನ್ನು ಪುಡಿ ಮಾಡಿಕೊಳ್ಳಿ. ಬಳಿಕ ಈ ಪುಡಿಯನ್ನು 1 ಗ್ಲಾಸ್ ನೀರಿಗೆ ಮಿಕ್ಸ್ ಮಾಡಿ ½ ಗ್ಲಾಸ್ ಆಗುವ ತನಕ ಕುದಿಸಿ. ಬಳಿಕ ಅದನ್ನು ಸೋಸಿ ಅದಕ್ಕೆ ಕಲ್ಲುಸಕ್ಕರೆ ಹಾಕಿ ಕುಡಿಯಿರಿ, ದಿನಕ್ಕೆ 2 ಬಾರಿ ಕುಡಿದರೆ ಪಾದದ  ಉರಿ10 ದಿನದಲ್ಲಿ ಕಡಿಮೆಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಊಟವಾದ ಬಳಿಕ ಇದನ್ನು ಜಗಿಯುವುದರಿಂದ ಅಜೀರ್ಣ ಸಮಸ್ಯೆ ದೂರವಾಗುತ್ತದೆ