Webdunia - Bharat's app for daily news and videos

Install App

ಈ ಭಂಗಿಯಲ್ಲಿ ಸೆಕ್ಸ್ ಮಾಡಿದರೆ ಪುರುಷರಿಗೆ ತುಂಬಾ ಅಪಾಯವಂತೆ!

Webdunia
ಶನಿವಾರ, 27 ಜನವರಿ 2018 (06:24 IST)
ಬೆಂಗಳೂರು : ಜನರು ತಮ್ಮ ಸೆಕ್ಸ್ ಲೈಫನ್ನು ಎಂಜಾಯ್ ಮಾಡಲು ಅಥವಾ ಸ್ಮರಣೀಯವಾಗಿಸಲು ಹಲವಾರು ಹೊಸ ಹೊಸ ತಂತ್ರಗಳನ್ನು ಉಪಯೋಗಿಸುತ್ತಾರೆ. ಆದರೆ ಕೆಲವು ಸೆಕ್ಸ್ ಭಂಗಿಗಳು ನಿಮ್ಮ ಲೈಂಗಿಕ ಜೀವನಕ್ಕೆ ಮುಳುವಾಗುತ್ತದೆ. ಹೌದು ಸೆಕ್ಸ್ ಮಾಡುವ ಒಂದು ಭಂಗಿಯಿಂದ ನಿಮ್ಮ ಜೀವನಕ್ಕೆ ಅಪಾಯ ಖಂಡಿತ.

 
ಸೆಕ್ಸ್ ಮಾಡುವಾಗ ಹುಡುಗಿಯರು ತಮ್ಮ ಮೇಲಿರಬೇಕು ಎಂದು ಹೆಚ್ಚಿನ ಪುರುಷರು ಬಯಸುತ್ತಾರೆ. ಆದರೆ ಹೀಗೆ ಮಾಡುವುದು ಪುರುಷರಿಗೆ ತುಂಬಾ ಅಪಾಯದ ಕೆಲಸವಾಗಿದೆ. ಯಾಕೆಂದರೆ ಈ ಭಂಗಿಯಿಂದ  ಪುರುಷರ ಜನನಾಂಗಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಹೆಚ್ಚು. ಕೆನಡಾದ ಸಂಶೋಧನಾ ಸಂಸ್ಥೆ ಪ್ರಕಾರ ಮಹಿಳೆಯರು ಪುರುಷರ ಮೇಲೆ ಕುಳಿತು ಸೆಕ್ಸ ಮಾಡುವುದರಿಂದ ಜನನಾಂಗ ಫ್ರಾಕ್ಚರ್ ಆಗುವ ಸಂಭವಿರುತ್ತದೆ.

 
ಈ ಸಂಶೋಧನೆ 13 ವರ್ಷಗಳ ಕಾಲ ನಡೆದಿದ್ದು, ಜನನಾಂಗದ ಮೇಲೆ ಒತ್ತಡ ಬೀಳುವ ಬಗ್ಗೆ ಈ ಮೂಲಕ ತಿಳಿದುಬಂದಿರುವುದೇನೆಂದರೆ ಅರ್ಧದಷ್ಟು ಜನರು ‘ವುಮೆನ್ ಆನ್ ಟಾಪ್’ ಈ ಸೆಕ್ಸ್ ಮಾಡಿದರೆ ಜನನಾಂಗದಲ್ಲಿ ನೋವು, ಮುರಿದ ಅನುಭವ, ಕೀವು ಇವೆಲ್ಲಾ ಕಾಣಿಸಿಕೊಂಡಿದೆ ಎಂದು ಹೇಳಿದ್ದಾರೆ. ಮಹಿಳೆಯರು ಪುರುಷರ ಮೇಲೆ ಇದ್ದಾಗ ಅವರು ತಮ್ಮ ಎಲ್ಲಾ ಶಕ್ತಿಯನ್ನು ಪುರುಷರ ಮೇಲೆ ಹಾಕಿ ಸೆಕ್ಸ್ ಮಾಡುವುದರಿಂದ ಪುರುಷರ ಜನನಾಂಗಕ್ಕೆ ಪೆಟ್ಟುಬೀಳುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.  


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

ಮುಂದಿನ ಸುದ್ದಿ