Publish Date: Wed, 29 Aug 2018 (09:10 IST)
Updated Date: Wed, 29 Aug 2018 (09:12 IST)
ಬೆಂಗಳೂರು: ಮಿಲನ ಕ್ರಿಯೆ ಸುಮಧುರವಾಗಿರಬೇಕೆಂದರೆ ಕೆಲವೊಂದು ವಿಚಾರಗಳನ್ನು ಮಾಡಲೇಬಾರದು. ಅದು ಯಾವುವು ನೋಡೋಣ.
ತಲೆ ತಿನ್ಬೇಡಿ!
ರೊಮ್ಯಾನ್ಸ್ ನಡುವೆ ಅಲ್ಪ ಸ್ವಲ್ಪ ಮಾತು ಓಕೆ. ಆದರೆ ಮಾತನಾಡುತ್ತಲೇ ತಲೆ ತಿನ್ನುತ್ತಾ ಕೂತರೆ ಮೂಡ್ ಹಾಳಾಗಬಹುದು!
ದೇಹದ ಬಗ್ಗೆ ಕಾಮೆಂಟ್
ಸಂಗಾತಿಯ ದೇಹದ ಬಗ್ಗೆ ನೆಗೆಟಿವ್ ಆಗಿ ಕಾಮೆಂಟ್ ಮಾಡ್ಬೇಡಿ. ಇದರಿಂದ ಸಂಗಾತಿಗೆ ನಿಮ್ಮ ಮೇಲೆ ಬೇಸರ ಮೂಡಬಹುದು.
ಮೊಬೈಲ್ ಮುಟ್ಟಬೇಡಿ
ರೊಮ್ಯಾನ್ಸ್ ನಡುವೆ ಮೊಬೈಲ್ ಸೈಲಂಟ್ ಆಗಿರಲಿ. ಕಾಲ್ ಬಂತು, ಮೆಸೇಜ್ ಬಂತು ಎಂದು ನಡುವೆ ಅಟೆಂಡ್ ಮಾಡಲು ಹೋದರೆ ಕೆಲಸ ಕೆಟ್ಟು ಹೋಗಬಹುದು!
ಡಾಮಿನೇಟ್ ಮಾಡಬೇಡಿ
ಲೈಂಗಿಕ ಕ್ರಿಯೆ ಎನ್ನುವುದು ಇಬ್ಬರ ಸಹಭಾಗಿತ್ವದಿಂದ ನಡೆಯಬೇಕು. ಒಬ್ಬರೇ ಡಾಮಿನೇಟ್ ಮಾಡುತ್ತಿದ್ದರೆ, ಸಂಗಾತಿಗೆ ಸಂತೋಷ ಸಿಗದು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.