Select Your Language

Notifications

webdunia
webdunia
webdunia
webdunia

ಪ್ರತಿದಿನ ರಾತ್ರಿ ಕೆಟ್ಟ ಸ್ವಪ್ನ ಕಾಣುತ್ತಿದ್ದರೆ ಈ ವಸ್ತುಗಳನ್ನು ದಾನ ಮಾಡಿ

ಪ್ರತಿದಿನ ರಾತ್ರಿ ಕೆಟ್ಟ ಸ್ವಪ್ನ ಕಾಣುತ್ತಿದ್ದರೆ ಈ ವಸ್ತುಗಳನ್ನು ದಾನ ಮಾಡಿ
ಬೆಂಗಳೂರು , ಭಾನುವಾರ, 11 ಫೆಬ್ರವರಿ 2018 (07:04 IST)
ಬೆಂಗಳೂರು : ರಾತ್ರಿ ಒಂದಲ್ಲ ಒಂದು ಸ್ವಪ್ನ ಬೀಳೋದು ಸಾಮಾನ್ಯ ಸಂಗತಿ. ಇದ್ರಲ್ಲಿ ಕೆಲವೊಂದು ಸ್ವಪ್ನಗಳು ಭಯ ಹುಟ್ಟಿಸುತ್ತವೆ. ಇದು ನಿಮ್ಮ ಮನಸ್ಸನ್ನು ಹಾಳು ಮಾಡುತ್ತದೆ. ಕೆಲವರು ಇದ್ರಿಂದ ಭಯಗೊಂಡು ರಾತ್ರಿಪೂರ್ತಿ ಸರಿಯಾಗಿ ನಿದ್ರೆ ಮಾಡುವುದಿಲ್ಲ. ಬೆಳಿಗ್ಗೆ ಎದ್ದ ಮೇಲೂ ಇದೇ ಸ್ವಪ್ನ ಮನಸ್ಸಿನಲ್ಲಿ ಭಯ ಹುಟ್ಟಿಸುತ್ತಿರುತ್ತದೆ.


ಎಂದೂ ಇಂಥ ಸ್ವಪ್ನ ಕಾಣಬಾರದೆಂದಾದಲ್ಲಿ ನೀವು ಕೆಲವೊಂದು ಉಪಾಯಗಳನ್ನು ಮಾಡಬೇಕು. ಕೆಟ್ಟ ಸ್ವಪ್ನ ಬಿದ್ದ ಮರುದಿನ ದೇವಸ್ಥಾನಕ್ಕೆ ಹೋಗಿ ಅಕ್ಕಿ, ಸಕ್ಕರೆ, ಬಿಳಿ ಹೂ ಹಾಗೂ ಕೊಬ್ಬರಿಯನ್ನು ದಾನ ಮಾಡಿ.


ಪ್ರತಿದಿನ ಕೆಟ್ಟ ಸ್ವಪ್ನ ಕಾಣುತ್ತಿದ್ದರೆ ಏಳು ದಿನ ಕ್ರಮವಾಗಿ ಕಪ್ಪು ಬಣ್ಣದ ನಾಯಿಗೆ ಕಾಕಂಬಿ ಹಾಗೂ ರೊಟ್ಟಿಯನ್ನು ನೀಡಿ. ಆದರೆ ಮಧ್ಯ ಒಂದು ದಿನವೂ ಈ ಪ್ರಕ್ರಿಯೆಯನ್ನು ಬಿಡಬೇಡಿ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಬಾರ್ಶನ್‌ ಮಾಡಿಸಿಕೊಳ್ಳುವ ಮುನ್ನ ಈ ಸಮಸ್ಯೆಗಳ ಬಗ್ಗೆ ಅರಿವಿರಲಿ