Webdunia - Bharat's app for daily news and videos

Install App

ಅಪ್ಪಿತಪ್ಪಿಯೂ ಮುಖಕ್ಕೆ ಈ 4 ವಸ್ತುಗಳನ್ನು ಹಚ್ಚಬೇಡಿ

Webdunia
ಶನಿವಾರ, 22 ಆಗಸ್ಟ್ 2020 (12:06 IST)
ಬೆಂಗಳೂರು : ಮುಖ ಬೆಳ್ಳಗಾಗಲು ಹಲವು ಬಗೆಯ ವಸ್ತುಗಳನ್ನು ಮುಖಕ್ಕೆ ಹಚ್ಚುತ್ತೇವೆ. ಆದರೆ ಯಾವುದೇ ಕಾರಣಕ್ಕೂ ಈ 4 ವಸ್ತುಗಳನ್ನು ಮುಖಕ್ಕೆ ಹಚ್ಚಬೇಡಿ.

* ಅವಧಿ ಮುಗಿದ ಸೌಂದರ್ಯ ವರ್ಧಕಗಳನ್ನು ಬಳಸಬಾರದು. ಇದರಿಂದ ಮುಖದ ಸ್ಕೀನ್ ಹಾಳಾಗುತ್ತದೆ.

* ಸೋಪ್ ಗಳನ್ನು ಮುಖಕ್ಕೆ ಬಳಸಬೇಡಿ, ಯಾಕೆಂದರೆ ಸೋಪ್ ದೇಹದ ಸ್ಕೀನ್ ಗೆ ಸರಿಹೊಂದುತ್ತದೆ. ಆದರೆ ಮುಖದ ಸ್ಕೀನ್ ಮೃದುವಾಗಿರುವುದರಿಂದ ಇದರಿಂದ ಮುಖದ ಸ್ಕೀನ್ ಹಾಳಾಗುತ್ತದೆ.

*ಹಾನಿಕಾರಕ ಸ್ಟೀರೊಯ್ಡ್ ಗಳಿರುವ ಫೇಸ್ ಕ್ರೀಂಗಳನ್ನು ಬಳಸಬೇಡಿ.

*ಬಾಡಿ ಲೋಷನ್ ಗಳನ್ನು ಮುಖಕ್ಕೆ ಹಚ್ಚಬೇಡಿ. ಇದರಿಂದ ಮುಖದ ರಂಧ್ರಗಳು ಬ್ಲಾಕ್ ಆಗಿ ಮೊಡವೆಗಳು ಮೂಡುತ್ತವೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

Beetal leaves: ಈ ಆರೋಗ್ಯ ಸಮಸ್ಯೆಯಿದ್ದರೆ ಪ್ರತಿನಿತ್ಯ ವೀಳ್ಯದೆಲೆ ಸೇವಿಸಿ

ಹೀಗೇ ಮಾಡಿದರೆ ಮಕ್ಕಳಲ್ಲಿ ಕಟ್ಟುನಿಟ್ಟಾಗಿರದೆ ಶಿಸ್ತುಬದ್ಧವಾಗಿ ಬೆಳೆಸಬಹುದು

ಮುಂದಿನ ಸುದ್ದಿ
Show comments