Select Your Language

Notifications

webdunia
webdunia
webdunia
webdunia

ಚಳಿಗಾಲದಲ್ಲಿ ಚರ್ಮದ ಆರೈಕೆಗೆ ಸಂಬಂಧಪಟ್ಟ ಈ ವಿಚಾರವನ್ನು ನಂಬಬೇಡಿ

ಚಳಿಗಾಲದಲ್ಲಿ ಚರ್ಮದ ಆರೈಕೆಗೆ ಸಂಬಂಧಪಟ್ಟ ಈ ವಿಚಾರವನ್ನು ನಂಬಬೇಡಿ
ಬೆಂಗಳೂರು , ಭಾನುವಾರ, 6 ಡಿಸೆಂಬರ್ 2020 (15:55 IST)
ಬೆಂಗಳೂರು : ಚಳಿಗಾಲದಲ್ಲಿ ಚರ್ಮದ ಆರೈಕೆ ಬಗ್ಗೆ ಕೆಲವರು ಕೆಲವೊಂದು ವಿಚಾರಗಳನ್ನು ಹೇಳುತ್ತಾರೆ. ಆದರೆ ಅದು ಎಲ್ಲವೂ ಸತ್ಯವಾಗಿರುವುದಿಲ್ಲ. ಅಂತಹ ವಿಚಾರಗಳು ಏನೆಂಬುದನ್ನು ತಿಳಿದುಕೊಳ್ಳಿ.

*ಚಳಿಗಾಲದಲ್ಲಿ  ಮುಖಕ್ಕೆ ಫೇಸ್ ಕ್ರೀಂನ್ನು ದಪ್ಪವಾಗಿ ಹಚ್ಚುವುದರಿಂದ ಮುಖ ತೇವಾಂಶದಿಂದ ಕೂಡಿರುತ್ತದೆ. ಚಳಿಗಾಲದಲ್ಲಿ ಶುಷ್ಕ ಗಾಳಿಯಿಂದ ಚರ್ಮ ರಕ್ಷಿಸಲ್ಪಡುತ್ತದೆ ಎನ್ನುತ್ತಾರೆ. ಆದರೆ ಅದು ಸುಳ್ಳು. ಚಳಿಗಾಲದಲ್ಲಿ ಮುಖಕ್ಕೆ ಮಾಯಿಶ್ಚರೈಸರ್ ಹಚ್ಚುವುದು ಉತ್ತಮ.

*ಚಳಿಗಾಲದ ತಂಪಾದ ಗಾಳಿಗೆ ಚರ್ಮವನ್ನು ಒಡ್ಡಿಕೊಳ್ಳುವುದರಿಂದ ಮುಖದ ಚರ್ಮ ಆರೋಗ್ಯವಾಗಿರುತ್ತದೆ ಎನ್ನುತ್ತಾರೆ. ಆದರೆ ಇದರಿಂದ ಚರ್ಮ ಒಣಗುತ್ತದೆ. ಹಾಗಾಗಿ ಮುಖದ ಚರ್ಮವನ್ನು ಗಾಳಿಯಿಂದ ಕವರ್ ಮಾಡಿದರೆ ಉತ್ತಮ.

* ಚಳಿಗಾಲದಲ್ಲಿ ಬಿಸಿ ನೀರಿನಲ್ಲಿ ಸ್ನಾನ ಮಾಡಿದರೆ ಚರ್ಮಕ್ಕೆ ಒಳ್ಳೆಯದು ಎನ್ನುತ್ತಾರೆ. ಆದರೆ ಆದರೆ ಬಿಸಿ ನೀರು ಚರ್ಮದ ತೇವಾಂಶವನ್ನು ಹೀರಿಕೊಂಡು ಡ್ರೈಯಾಗಿಸುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಗರೇಟು ತ್ಯಜಿಸಬೇಕೆನ್ನುವವರು ಈ ಆಹಾರಗಳನ್ನು ಸೇವಿಸಿ