Publish Date: Thu, 26 Nov 2020 (05:30 IST)
Updated Date: Thu, 26 Nov 2020 (05:31 IST)
ಬೆಂಗಳೂರು : ಎಲ್ಲರೂ ಮಜ್ಜಿಗೆಯನ್ನು ಕುಡಿಯಲು ಇಷ್ಟಪಡುತ್ತಾರೆ. ಆದರೆ ಚಳಿಗಾಲದಲ್ಲಿ ಮಜ್ಜಿಗೆಯನ್ನು ಸೇವಿಸಿದರೆ ಹಂಟಲು ನೋವು, ಶೀತ, ಕಫ ಸಮಸ್ಯೆ ಕಾಡಬಹುದು. ಹಾಗಾಗಿ ಚಳಿಗಾಲದಲ್ಲಿ ಮಜ್ಜಿಗೆ ಕುಡಿಯುವಾಗ ಇವುಗಳನ್ನು ಮಿಕ್ಸ್ ಮಾಡಿ ಕುಡಿದರೆ ಈ ಸಮಸ್ಯೆಯಿಂದ ದೂರವಿರಬಹುದು.
ಚಳಿಗಾಲದಲ್ಲಿ ಮಜ್ಜಿಗೆಯನ್ನು ಕುಡಿದರೆ ಬೆಲ್ಲವನ್ನು ಸೇವಿಸಿ. ಇದರಿಂದ ಜೀರ್ಣ ಶಕ್ತಿ ಹೆಚ್ಚಾಗುತ್ತದೆ. ಹಾಗೇ ಮಜ್ಜಿಗೆಗೆ ಜೀರಿಗೆ, ಶುಂಠಿ, ಕಪ್ಪು ಉಪ್ಪು, ಮತ್ತುಇಂಗು ಮಿಕ್ಸ್ ಮಾಡಿ ಮಸಾಲೆಯುಕ್ತ ಮಜ್ಜಿಗೆ ತಯಾರಿಸಿ ಕುಡಿಯಿರಿ. ಇದರಿಂದ ನಿಮಗೆ ಯಾವುದೇ ಕಫ, ಶೀತ, ಗಂಟಿನ ಸಮಸ್ಯೆ ಕಾಡುವುದಿಲ್ಲ.