Publish Date: Wed, 25 Sep 2019 (12:15 IST)
Updated Date: Wed, 25 Sep 2019 (12:19 IST)
ಬೆಂಗಳೂರು : ಕಾಮನೆ ಅರಳಿದಾಗ ಮಾತ್ರ ಲೈಂಗಿಕತೆಯಲ್ಲಿ ಹೆಚ್ಚಿನ ಸುಖ ಸಿಗುತ್ತದೆ. ಆದ್ದರಿಂದ ಮಹಿಳೆಯರಲ್ಲಿ ಲೈಂಗಿಕ ಕ್ರಿಯೆಯ ಬಗ್ಗೆ ಆಸಕ್ತಿ ಮೂಡಲು ಈ ಟ್ರಿಕ್ಸ್ ಅನುಸರಿಸಿ.
ಕೆಲವು ಅಧ್ಯಯನಗಳ ಪ್ರಕಾರ ಕಾಲು ಬೆಚ್ಚಗೆ ಇಡುವುದರಿಂದ ಮಹಿಳೆಯರಲ್ಲಿ ಲೈಂಗಿಕಾಸಕ್ತಿ ಹೆಚ್ಚುತ್ತದೆಯಂತೆ. ಹಾಗಾಗಿ ಮೃದುವಾದ ಸಾಕ್ಸ್ ಗಳನ್ನು ಸದಾ ಕಾಲಿಗೆ ಹಾಕಿಕೊಂಡಿರಿ.
ದೇಹಕ್ಕೆ ದೇಹ ಹೆಚ್ಚು ಟಚ್ ಆದಷ್ಟು ಲೈಂಗಿಕ ಕಾಮನೆ ಅರಳುವುದು ಜಾಸ್ತಿ. ಆದ್ದರಿಂದ ಮಹಿಳೆಯರ ಸೂಕ್ಷ್ಮ ಅಂಗಗಳನ್ನು ಹೆಚ್ಚು ಮುಟ್ಟುತ್ತಿದ್ದರೆ ಸಹಜವಾಗಿ ಸೆಕ್ಸ್ ಮೂಡ್ ಜಾಸ್ತಿಯಾಗುತ್ತದೆಯಂತೆ.