Select Your Language

Notifications

webdunia
webdunia
webdunia
webdunia

ಮಸಾಜ್ ಮಾಡುತ್ತಿದ್ದ ಮಹಿಳೆಯ ಜೊತೆ ಸಂಬಂಧ ಬೆಳೆಸಿದ್ದೆ. ಸೋಂಕು ತಗಲುವ ಸಂಭವವಿದೆಯೇ?

ಮಸಾಜ್ ಮಾಡುತ್ತಿದ್ದ ಮಹಿಳೆಯ ಜೊತೆ ಸಂಬಂಧ ಬೆಳೆಸಿದ್ದೆ. ಸೋಂಕು ತಗಲುವ ಸಂಭವವಿದೆಯೇ?
ಬೆಂಗಳೂರು , ಬುಧವಾರ, 25 ಸೆಪ್ಟಂಬರ್ 2019 (09:46 IST)
ಬೆಂಗಳೂರು : ಪ್ರಶ್ನೆ : ನನಗೆ 26 ವರ್ಷ. ಇತ್ತೀಚೆಗೆ ನಾನು ಮಸಾಜ್ ಪಾರ್ಲರಿಗೆ ಭೇಟಿ ನೀಡಿದ್ದೆ. ಅಲ್ಲಿ ನನಗೆ ಮಸಾಜ್ ಮಾಡುತ್ತಿದ್ದ ಮಹಿಳೆಯ ಜೊತೆ ಸಂಬಂಧ ಬೆಳೆಸಿದ್ದೆ. ಇದರಿಂದ ನನಗೆ ಸೋಂಕು ತಗಲುವ ಸಂಭವವಿದೆಯೇ?




ಉತ್ತರ : ಈ ರೀತಿ ಮಾಡುವುದರಿಂದ ಸೋಂಕು ತಗಲುವ ಸಂಭವವಿರುತ್ತದೆ. ಈ ಬಾರಿ ನೀವು ಸೋಂಕಿನಿಂದ ತಪ್ಪಿಸಿಕೊಂಡಿರಬಹುದು. ಆದರೆ ಮತ್ತೆ ಹೀಗೆ ಆಗದಂತೆ ಎಚ್ಚರ ವಹಿಸಿ. ಹಾಗೇ ಈ ವೇಳೆ ಕಾಂಡೋಮ್ ಬಳಸುವುದನ್ನು ಮರೆಯಬೇಡಿ.


Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಸುಪ್ರೀಂ ಕೋರ್ಟ್ ನಲ್ಲಿ ಅನರ್ಹ ಶಾಸಕರ ಅರ್ಜಿ ವಿಚಾರಣೆ