Select Your Language

Notifications

webdunia
webdunia
webdunia
webdunia

ಅತಿಯಾದ ಹಸ್ತಮೈಥುನ ಯೋನಿಯನ್ನು ಲೂಸ್ ಮಾಡುತ್ತದೆಯೇ?

ಅತಿಯಾದ ಹಸ್ತಮೈಥುನ ಯೋನಿಯನ್ನು ಲೂಸ್ ಮಾಡುತ್ತದೆಯೇ?
ಬೆಂಗಳೂರು , ಸೋಮವಾರ, 15 ಜುಲೈ 2019 (10:07 IST)
ಬೆಂಗಳೂರು : ನಾನು 18ವರ್ಷದ ಯುವತಿ, ನಾನು ಕನ್ಯೆ. ನಾನು ಇತ್ತೀಚೆಗೆ ಹಸ್ತಮೈಥುನ ಮಾಡಲು ಪ್ರಾರಂಭಿಸಿದ್ದೇನೆ. ದಿನಕ್ಕೆ ಒಂದಕ್ಕಿಂತ ಹೆಚ್ಚು ಬಾರಿ ಮಾಡಿಕೊಳ್ಳುತ್ತಿದ್ದೇನೆ. ಇದರಿಂದ ನನ್ನ ಯೋನಿ ಲೂಸ್ ಆಗುವುದೇ? ನಾನು ಸಂಭೋಗ ನಡೆಸಿದಾಗ ಪರಾಕಾಷ್ಠೆ ಹೊಂದಬಹುದೇ?




ಲೈಂಗಿಕವಾಗಿ ಸಂಭ್ರಮಿಸಿದಾಗ ಹಸ್ತಮೈಥುನ ಮಾಡಿಕೊಳ್ಳುವುದು ಸರಿಯಲ್ಲ. ಯೋನಿಯು ಸ್ಥಿತಿಸ್ಥಾಪಕ (elastic) ಅಂಗಾಂಶಗಳಿಂದ ಕೂಡಿದ್ದರಿಂದ ಹಸ್ತಮೈಥುನದಿಂದ ಯೋನಿ ಲೂಸ್ ಆಗಲ್ಲ. ಹಾಗೇ ಕೆಗಲ್ ವ್ಯಾಯಾಮ ಮಾಡುವುದರಿಂದ ಯೋನಿಯು ದೃಢವಾಗಿರುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಬೆನ್ನು ನೋವಿನಿಂದ ಬಳಲುತ್ತಿರುವ ಪತ್ನಿಯ ಜೊತೆ ಯಾವ ಭಂಗಿಯಲ್ಲಿ ಲೈಂಗಿಕ ಕ್ರಿಯೆ ನಡೆಸಲಿ?