Webdunia - Bharat's app for daily news and videos

Install App

ನಿಮ್ಮ ಮಕ್ಕಳು ಹಾಸಿಗೆಯಲ್ಲೇ ಮೂತ್ರ ಮಾಡಿಕೊಳ್ಳುತ್ತಾರಾ? ಇಲ್ಲಿದೆ ನೋಡಿ ಇದಕ್ಕೊಂದು ಮನೆಮದ್ದು

Webdunia
ಶುಕ್ರವಾರ, 25 ಜನವರಿ 2019 (07:19 IST)
ಬೆಂಗಳೂರು : ಕೆಲವು ಮಕ್ಕಳು ರಾತ್ರಿ ಹಾಸಿಗೆಯಲ್ಲೇ ಮೂತ್ರ ಮಾಡಿಕೊಳ್ಳುತ್ತವೆ. ತಾವು ಹಾಸಿಗೆ ಮೇಲೆ ಮೂತ್ರ ಮಾಡುತ್ತಿದ್ದೇವೆ  ಎಂಬ ಅರಿವು ಕೂಡ ಅವರಿಗೆ ಇರುವುದಿಲ್ಲ. ನಿಮ್ಮ ಮಕ್ಕಳ ಈ ಸಮಸ್ಯೆ ಪರಿಹಾರವಾಗಬೇಕೆಂದರೆ  ಅವರ ಊಟದಲ್ಲಿ ಇದನ್ನು ಬೆರೆಸಿ ತಿನಿಸಿ.

ಸಾಸಿವೆಯನ್ನು ಫ್ರೈ ಮಾಡಿಕೊಂಡು ಪುಡಿ ಮಾಡಿ ಅದರಲ್ಲಿ 1 ಚಿಟಿಕೆಯಷ್ಟು ರಾತ್ರಿ ಊಟದ ಮೊದಲ ತುತ್ತಿನಲ್ಲಿ ಕಲಸಿ ತಿನಿಸಬೇಕು. ಹಾಗೇ 1 ಗ್ಲಾಸ್ ಹಾಲಿಗೆ  1 ಚಿಟಿಕೆಯಷ್ಟು ಸಾಸಿವೆ ಪುಡಿಯನ್ನು ಮಿಕ್ಸ್ ಮಾಡಿ ಕುಡಿಸಿ. ಹೀಗೆ ಕ್ರಮೇಣ  ಮಾಡಿದರೆ ಅವರು ರಾತ್ರಿ ಬೆಡ್ ಮೇಲೆ ಮೂತ್ರ ಮಾಡಿಕೊಳ್ಳುವುದು ಕಡಿಮೆಯಾಗುತ್ತದೆ.

 

ಅದರ ಜೊತೆಗೆ ಮಲಗುವ ಮೊದಲು ಅವರಿಗೆ ತಪ್ಪದೇ  ಮೂತ್ರ ಮಾಡಿಸಿ ಮಲಗಿಸಿ. ಹಾಗೇ ಮಲಗುವ ಅರ್ಧಗಂಟೆ ಮೊದಲು ಅವರಿಗೆ ನೀರು ಕುಡಿಸಬೇಡಿ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments