Select Your Language

Notifications

webdunia
webdunia
webdunia
webdunia

ದಟ್ಟವಾದ ಹುಬ್ಬಿನ ಕೂದಲು ನಿಮ್ಮದಾಗಬೇಕೆ…?

ದಟ್ಟವಾದ ಹುಬ್ಬಿನ ಕೂದಲು ನಿಮ್ಮದಾಗಬೇಕೆ…?
ಬೆಂಗಳೂರು , ಗುರುವಾರ, 24 ಸೆಪ್ಟಂಬರ್ 2020 (09:05 IST)
ಬೆಂಗಳೂರು : ಉದ್ದವಾದ, ದಪ್ಪವಾದ  ಕಣ್ಣಿನ ಹುಬ್ಬುಗಳು ಮತ್ತು ರೆಪ್ಪೆಗಳು ಮುಖದ ಅಂದವನ್ನು ಹೆಚ್ಚಿಸುತ್ತವೆ. ಆದಕಾರಣ, ಹುಬ್ಬು ಮತ್ತು ರೆಪ್ಪೆಗಳು ಕಡಿಮೆ ಇದ್ದವರು ಮನೆಯಲ್ಲಿಯೇ ಈ ಸಿರಂ ತಯಾರಿಸಿ ಹಚ್ಚಿ.

ಅಲೋವೆರಾ ಜೆಲ್ ಗೆ ವಿಟಮಿನ್ ಇ ಕ್ಯಾಪ್ಸುಲ್ ನ್ನು ಮಿಕ್ಸ್ ಮಾಡಿ ಇದನ್ನು ಪ್ರತಿದಿನ ನಿಮ್ಮ ಕಣ್ಣಿನ ರೆಪ್ಪೆಗಳು ಹಾಗೂ ಹುಬ್ಬುಗಳಿಗೆ ಹಚ್ಚುತ್ತಾ ಬಂದರೆ ಅವುಗಳು ದಪ್ಪವಾಗಿ, ಉದ್ದವಾಗಿ, ಗಟ್ಟಿಯಾಗಿ ಬೆಳೆಯುತ್ತವೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಣ್ಣಿನ ಸೋಂಕು ನಿವಾರಿಸಲು ಇಲ್ಲಿದೆ ನೋಡಿ ಸೂಪರ್ ಟಿಪ್ಸ್