Select Your Language

Notifications

webdunia
webdunia
webdunia
webdunia

ವಾರದಲ್ಲಿ 2 ಬಾರಿ ಇದನ್ನು ಮಾಡಿದರೆ ಹೊಳೆಯುವ ಸ್ಕಿನ್ ನಿಮ್ಮದಾಗುತ್ತದೆ

ವಾರದಲ್ಲಿ 2 ಬಾರಿ ಇದನ್ನು ಮಾಡಿದರೆ ಹೊಳೆಯುವ ಸ್ಕಿನ್ ನಿಮ್ಮದಾಗುತ್ತದೆ
ಬೆಂಗಳೂರು , ಗುರುವಾರ, 24 ಸೆಪ್ಟಂಬರ್ 2020 (07:58 IST)
ಬೆಂಗಳೂರು : ಮುಖದ ಸ್ಕಿನ್ ಶೈನಿ ಹಾಗೂ ಸಾಪ್ಟ್ ಆಗಿರಬೇಕೆಂದು ಎಲ್ಲರೂ ಬಯಸುತ್ತಾರೆ. ಅದಕ್ಕಾಗಿ ಕೆಮಿಕಲ್ ಯುಕ್ತ ಕ್ರೀಂಗಳನ್ನು ಬಳಸುವ ಬದಲು ಬಿಸಿ ನೀರಿಗೆ ಇದನ್ನು ಹಾಕಿ ಸ್ಟೀಮ್ ತೆಗೆದುಕೊಳ್ಳಿ.

ಬಿಸಿ ನೀರಿಗೆ 2 ಚಮಚ ಅಲೋವೆರಾ ಜೆಲ್ ಹಾಕಿ ಮುಖಕ್ಕೆ ಸ್ಟೀಮ್ ತೆಗೆದುಕೊಂಡರೆ  ನಿಮ್ಮ ಮುಖ ಕ್ಲೀನ್ ಆಗಿ ಆರೋಗ್ಯವಾಗಿರುವುದಲ್ಲದೇ ಶೈನಿ ಹಾಗೂ ಸಾಪ್ಟ್ ಆಗಿರುತ್ತದೆ. ಇದನ್ನು ವಾರದಲ್ಲಿ 2 ಬಾರಿ ಮಾಡಿ.

Share this Story:

Follow Webdunia kannada

ಮುಂದಿನ ಸುದ್ದಿ

ತುಟಿಗಳು ಊದಿಕೊಂಡಿದ್ದರೆ ಈ ಮನೆಮದ್ದನ್ನು ಹಚ್ಚಿ