Webdunia - Bharat's app for daily news and videos

Install App

ಸಮಸ್ಯೆಗಳನ್ನು ಮರೆತು ಸುಖ ಪಡಬೇಕೇ?

Webdunia
ಶನಿವಾರ, 28 ಸೆಪ್ಟಂಬರ್ 2019 (16:54 IST)
ಪ್ರಶ್ನೆ : ನಾನು 27 ವರ್ಷದ ವ್ಯಕ್ತಿ. ನನಗೆ ಇತ್ತೀಚೆಗಷ್ಟೇ ಮದುವೆಯಾಯ್ತು. ಆದರೆ ನನ್ನ ಹೆಂಡತಿ ತುಂಬಾ ಸಣ್ಣ ಯೋನಿಯನ್ನು ಹೊಂದಿರುವಂತೆ ಕಾಣಿಸುತ್ತದೆ. ಆದ್ದರಿಂದ ಮದುವೆಯ ಮೊದಲ ರಾತ್ರಿ ಸಂಭೋಗಿಸಲು ಆಗಲಿಲ್ಲ.

ನಾವು ಸಂಭೋಗ ನಡೆಸಲು ಪಯತ್ನಿಸಿದಾಗ ಆಕೆ ನೋವನುಭವಿಸುತ್ತಿದ್ದಳು. ವೈದ್ಯರ ಸಲಹೆಯಂತೆ ನಾನು KY ಜೆಲ್ ನ್ನು ಬಳಸಿದ್ದೆ. ಆದರೂ ಏನು ಪ್ರಯೋಜನವಾಗಲಿಲ್ಲ.  

ಉತ್ತರ: ಯೋನಿ ಚಿಕ್ಕದಾಗಿದೆ ಎಂದು ನೀವು ಭಾವಿಸಬಹುದು. ಆದರೆ ಕನಿಷ್ಟ 2 ಬೆರಳು ಪ್ರವೇಶಿಸುವಷ್ಟು ವಿಸ್ತಾರವಾಗಿರುತ್ತದೆ.
ನೀವು ಸ್ಥಳೀಯ ಅರಿವಳಿಕೆ ಖರೀದಿಸಿ ನೀವು ಹೆಂಡತಿಯ ಜೊತೆ ಲೈಂಗಿಕತೆ ಹೊಂದುವ 15 ನಿಮಿಷದ ಮೊದಲು ಯೋನಿ ಪ್ರದೇಶಕ್ಕೆ ಹಚ್ಚಿ ನಿಮ್ಮ ಬೆರಳನ್ನು ಹಾಕಿ ಇದರಿಂದ ಆಕೆಗೆ ನೋವಾಗುವುದಿಲ್ಲ.

ಹಾಗೇ ಇನ್ನು ಹೆಚ್ಚಿನ ಮಾಹಿತಿ ತಿಳಿಯಲು ಸ್ತ್ರೀರೋಗ ತಜ್ಞರನ್ನು ಭೇಟಿ ಮಾಡಿ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮೊಬೈಲ್ ನೋಡಿ ಕಣ್ಣು ನೋವು ಬರ್ತಿದೆಯಾ, ಏನು ಮಾಡಬೇಕು

ಪುರುಷರು ತೊಡೆ ಮೇಲೆ ಲ್ಯಾಪ್ ಟಾಪ್ ಇಟ್ಟುಕೊಳ್ಳುವುದು ಎಷ್ಟು ಅಪಾಯಕಾರಿ ಗೊತ್ತಾ

ತರಕಾರಿ ರಾತ್ರಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟು ಮರುದಿನ ಬಳಸಿದರೆ ಹಾನಿಕಾರಕವೇ, ಈ ಟಿಪ್ಸ್ ತಪ್ಪದೇ ಪಾಲಿಸಿ

ಊಟವಾದ ತಕ್ಷಣ ಏನಾದರೂ ತಿನ್ನಬೇಕು ಎನಿಸುವುದು ಯಾಕೆ, ತಿಂದರೆ ಆರೋಗ್ಯಕ್ಕೆ ಸಮಸ್ಯೆಯೇ

ಗರ್ಭಿಣಿಯರು ಮಡಿಲಿನ ಮೇಲಿಟ್ಟುಕೊಂಡು ಲ್ಯಾಪ್ಟಾಪ್ ಬಳಸಬಹುದೇ

ಮುಂದಿನ ಸುದ್ದಿ