Webdunia - Bharat's app for daily news and videos

Install App

ಚರ್ಮ ಮತ್ತು ಕೂದಲಿಗೆ ಆರೈಕೆಗೆ ಬೇಕಾದ ವಿಟಮಿನ್ ಇ ಸಮೃದ್ಧವಾಗಿರುವ ಆಯಿಲ್ ಯಾವುದು ಗೊತ್ತಾ?

Webdunia
ಗುರುವಾರ, 14 ಜನವರಿ 2021 (09:17 IST)
ಬೆಂಗಳೂರು : ನಿಮ್ಮ ಚರ್ಮ ಆರೋಗ್ಯವಾಗಿ ಹೊಳೆಯುವಂತೆ ಮಾಡಲು ವಿಟಮಿನ್ ಇ ತುಂಬಾ ಮುಖ್ಯ. ಇದು ಚರ್ಮ ಕೋಶಗಳ ಬೆಳವಣೆಗೆಗೆ ಸಹಕಾರಿ.  ಹಾಗೂ ಕೂದಲ ಬೆಳವಣೆಗೆಗೆ ಇದು ಬಹಳ  ಮುಖ್ಯ. ಹಾಗಾಗಿ ವಿಟಮಿನ್ ಇ ಸಮೃದ್ಧವಾಗಿರುವ ಆಯಿಲ್ ಗಳು ಯಾವುವು ಎಂಬುದನ್ನು ತಿಳಿಯೋಣ.

*ಬಾದಾಮಿ ಎಣ‍್ಣೆ: ಇದರಲ್ಲಿ ವಿಟಮಿನ್ ಇ ಹೇರಳವಾಗಿದ್ದು , ಕೂದಲು ಮತ್ತು ಚರ್ಮದ ಪೋಷಣೆಗೆ ಬಳಸಬಹುದು.

*ಕೊಬ್ಬರಿ ಎಣ್ಣೆ : ಇದು ಚರ್ಮದ ಮೇಲಿನ ಕಪ್ಪು ಕಲೆ ಮತ್ತು ವರ್ಣ ದ್ರವ್ಯವನ್ನು ಕಟಿಮೆ ಮಾಡುತ್ತದೆ.

*ಹರಳೆಣ‍್ಣೆ ; ಇದರಲ್ಲಿ ವಿಟಮಿನ್ ಇ ಸಮೃದ್ಧವಾಗಿದ್ದು,  ನಿಮ್ಮ ಕೂದಲ ಬೆಳವಣೆಗೆಗೆ ಬಹಳ ಸಹಕಾರಿಯಾಗಿದೆ.

*ಆಲಿವ್ ಆಯಿಲ್ : ಇದರಲ್ಲೂ ವಿಟಮಿನ್ ಇ ಹೇರಳವಾಗಿದೆ. ಇದನ್ನು ಚರ್ಮ ಹಾಗೂ ಕೂದಲಿನ ಆರೈಕೆಗೆ ಬಳಸಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಗರ್ಭಿಣಿಯರು ಕ್ಯಾರೆಟ್‌ನ್ನು ಸೇವಿಸುವುದರಿಂದ ಏನೆಲ್ಲಾ ಪ್ರಯೋಜವಿದೆ ಗೊತ್ತಾ

Health Tips: ನಿಮ್ಮ ಆಹಾರದಲ್ಲಿ ಈ ಬೀಜಗಳನ್ನು ಸೇರಿಸಿ, ಪವರ್‌ಫುಲ್ ಚೇಂಜಸ್‌ ಕಂಡುಕೊಳ್ಳಿ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

ಮುಂದಿನ ಸುದ್ದಿ
Show comments