Select Your Language

Notifications

webdunia
webdunia
webdunia
webdunia

ಅಧ್ಯಯನ ಕೊಠಡಿಯಲ್ಲಿ ಕಿಟಕಿಯನ್ನು ಯಾವ ದಿಕ್ಕಿನಲ್ಲಿ ಇಟ್ಟರೆ ಉತ್ತಮ

ಅಧ್ಯಯನ ಕೊಠಡಿಯಲ್ಲಿ ಕಿಟಕಿಯನ್ನು ಯಾವ ದಿಕ್ಕಿನಲ್ಲಿ ಇಟ್ಟರೆ ಉತ್ತಮ
ಬೆಂಗಳೂರು , ಗುರುವಾರ, 14 ಜನವರಿ 2021 (07:51 IST)
ಬೆಂಗಳೂರು : ವಾಸ್ತು ಶಾಸ್ತ್ರದ ಪ್ರಕಾರ ಮಕ್ಕಳ ಅಧ್ಯಯನ ಕೊಠಡಿಯಲ್ಲಿ ಕಿಟಕಿಗಳನ್ನು ಇಡವುದು ಬಹಳ  ಮುಖ್ಯ. ಯಾಕೆಂದರೆ ಕೋಣೆಯಲ್ಲಿ ನೈಸರ್ಗಿಕ ಬೆಳಕು ಇದ್ದರೆ ತುಂಬಾ ಒಳ್ಳೆಯದು. ಹಾಗಾಗಿ ಅಧ್ಯಯನ ರೂಂನಲ್ಲಿ ಕಿಟಿಕಿಯನ್ನು ಯಾವ ದಿಕ್ಕಿನಲ್ಲಿ ಇಟ್ಟರೆ ಉತ್ತಮ ಎಂಬುದನ್ನು ತಿಳಿದುಕೊಳ್ಳಿ.

ವಾಸ್ತುಶಾಸ್ತ್ರದ ಪ್ರಕಾರ ಸೂರ್ಯನ ಬೆಳಕು ಸಕರಾತ್ಮಕ ಶಕ್ತಿಯನ್ನು ನೀಡುತ್ತದೆ. ಇದರಿಂದ ಮಕ್ಕಳ ಮಾನಸಿಕ ಬೆಳವಣಿಗೆ ಹೊಂದಲು ಸಾಧ್ಯ. ಹಾಗಾಗಿ ಕೋಣೆಯಲ್ಲಿ ಒಂದು ಕಿಟಕಿ ಇರುವುದು ಅವಶ್ಯಕ.  ಹಾಗಾಗಿ ಪೂರ್ವ ಅಥವಾ ಉತ್ತರ ಅಥವಾ ಪಶ್ವಿಮ ದಿಕ್ಕಿನಲ್ಲಿ ಕಿಟಕಿ ಮಾಡಿದರೆ ಉತ್ತಮ. ಆದರೆ ದಕ್ಷಿಣ ದಿಕ್ಕಿನಲ್ಲಿ ಮಾತ್ರ ಕಿಟಿಕಿಯನ್ನು ನಿರ್ಮಿಸಬೇಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಯಾವ ರಾಶಿಯವರಿಗೆ ಯಾವ ಬಣ್ಣ , ಯಾವ ಸಂಖ್ಯೆ ಅದೃಷ್ಟ ಗೊತ್ತಾ?