Select Your Language

Notifications

webdunia
webdunia
webdunia
webdunia

ಯಾವ ವಿಟಮಿನ್ ಗಳು ನಮ್ಮ ದೇಹಕ್ಕೆ ಯಾವ ರೀತಿ ಸಹಕರಿಸುತ್ತದೆ ಗೊತ್ತಾ?

ಯಾವ ವಿಟಮಿನ್ ಗಳು ನಮ್ಮ ದೇಹಕ್ಕೆ ಯಾವ ರೀತಿ ಸಹಕರಿಸುತ್ತದೆ ಗೊತ್ತಾ?
ಬೆಂಗಳೂರು , ಬುಧವಾರ, 17 ಜೂನ್ 2020 (09:39 IST)
Normal 0 false false false EN-US X-NONE X-NONE

ಬೆಂಗಳೂರು : ವಿಟಮಿನ್ ಗಳು ನಮ್ಮ ದೇಹಕ್ಕೆ ತುಂಬಾ ಅಗತ್ಯ. ಯಾವ ವಿಟಮಿನ್ ಗಳು ನಮಗೆ ಯಾವ ರೀತಿ ಸಹಕರಿಸುತ್ತದೆ ಎಂಬುದನ್ನು ತಿಳಿದುಕೊಳ್ಳಿ.
 


 

*ವಿಟಮಿನ್ ಎ: ಕಣ್ಣಿನ ಸಮಸ್ಯೆ ಮತ್ತು ಚರ್ಮದ ಸಮಸ್ಯೆಯನ್ನು ತಡೆಯುತ್ತದೆ.
 

*ವಿಟಮಿನ್ ಬಿ9: ಗರ್ಭಾವಸ್ಥೆಯಲ್ಲಿ ನರ ಕೊಳವೆಯ ದೋಷಗಳನ್ನು ತಡೆಯುತ್ತದೆ.
 

*ವಿಟಮಿನ್ ಬಿ12 : ರಕ್ತಹೀನತೆ, ಕಿಡ್ನಿ, ಲಿವರ್ ಸಮಸ್ಯೆಯನ್ನು ನಿವಾರಿಸುತ್ತದೆ.
 

*ವಿಟಮಿನ್ ಸಿ : ಕ್ಯಾನ್ಸರ್ ಮತ್ತು ಸಾಮಾನ್ಯ ಶೀತದ ಸಮಸ್ಯೆಯಿಂದ ಹೋರಾಡುತ್ತದೆ.
 

*ವಿಟಮಿನ್ ಡಿ : ಸಂಧಿವಾತ, ಹಲ್ಲು ಹುಟ್ಟಲು, ಮಧುಮೇಹ ಗಳಿಗೆ ಚಿಕಿತ್ಸೆಗೆ ಸಹಕಾರಿ.
 

*ವಿಟಮಿನ್ ಇ : ರಕ್ತಪರಿಚಲನೆ ಸುಧಾರಿಸುತ್ತದೆ ಮತ್ತು ವಯಸ್ಸಾದ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ.
 

*ವಿಟಮಿನ್ ಕೆ: ಋತುಚಕ್ರದ ನೋವನ್ನು ನಿವಾರಿಸುತ್ತದೆ ಮತ್ತು ಒಳಗಿನ ರಕ್ರಸ್ರಾವವನ್ನು ತಡೆಯುತ್ತದೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಸಿಹಿಯಾದ ಬಾದಾಮ್ ಪೂರಿ ಹೀಗೆ ತಯಾರಿಸಿ