Webdunia - Bharat's app for daily news and videos

Install App

ನಿಮಗೆ ರೋಗ ತರುವಂತಹ ನಿಮ್ಮ ದೇಹದ ಕೆಲವು ಭಾಗಗಳು ಯಾವುದು ಗೊತ್ತಾ?

Webdunia
ಭಾನುವಾರ, 3 ಜೂನ್ 2018 (16:05 IST)
ಬೆಂಗಳೂರು : ನಿಮ್ಮ ದೇಹದಲ್ಲಿ ಇರುವ ಕೆಲವು ಭಾಗಗಳು ನಿಮಗೆ ರೋಗಗಳನ್ನು ಬರುವಂತೆ ಮಾಡುತ್ತವೆ. ಅದಕ್ಕಾಗಿ ಆದೊಷ್ಟು ನಿಮ್ಮ ದೇಹವನ್ನು ಆದಷ್ಟು ಶುದ್ಧವಾಗಿ ಹಿಟ್ಟುಕೊಳ್ಳಿ. ಹಾಗಾದ್ರೆ ಯಾವ ಯಾವ ಭಾಗಗಳಿಂದ ತೊಂದರೆ ಆಗುತ್ತೆ ಅಂತ ತಿಳಿಯೋಣ


*ಬಾಯಿ : ಇದರಿಂದ ನಿಮಗೆ ರೋಗಗಳು ಬರುವ ಸಾಧ್ಯತೆ ಹೆಚ್ಚು. ಬಾಯಿಯಲ್ಲಿ ಸುಮಾರು 600 ರೀತಿಯ ಬ್ಯಾಕ್ಟೀರಿಯಾಗಳಿವೆ.
ಅದರಿಂದ ನಿಮ್ಮ ಬಾಯಿಯನ್ನು ನೀವು ಶುದ್ಧ ಮಾಡಿಕೊಳ್ಳದಿದ್ದರೆ ನಿಮಗೆ ರೋಗಗಳು ಬರುವುದು ಖಂಡಿತ. ಆದಷ್ಟು ದಿನಕ್ಕೆ ಎರಡು ಭಾರಿ ನಿಮ್ಮ ಬಾಯಿ ಶುದ್ಧ ಮಾಡಿ.


*ನಾಲಿಗೆ : ಇದು ಸಹ ಅಷ್ಟೇ ನಿಮಗೆ ಹಲವು ರೀತಿಯ ರೋಗಗಳನ್ನು ಬರುವಂತೆ ಮಾಡುತ್ತದೆ. ನಿಮ್ಮ ನಾಲಿಗೆ ವಿವಿಧ ಬಣ್ಣಗಳಿಗೆ ರೂಪ ಕೂಡುತ್ತದೆ. ನಾಲಿಗೆ ಸೋಂಕು ಕಂಡುಬಂದರೆ ಗುಲಾಬಿ ಬಣ್ಣದಿಂದ ಹಳದಿ ಬಣ್ಣಕ್ಕೆ, ಹಳದಿ ಬಣ್ಣದಿಂದ ಬೂದು ಬಣ್ಣಕ್ಕೆ ತಿರುಗುತ್ತದೆ. ಇದರಿಂದ ಹಲುವು ರೋಗಗಳು ಬರುತ್ತವೆ. ದಿನಕ್ಕೆ ಎರಡು ಭಾರಿ ನಿಮ್ಮ ನಾಲಿಗೆ ಶುದ್ಧ ಮಾಡಿ

*ಮೂಗಿನ ನಾಳ : ಮೂಗಿನಲ್ಲಿ ಬೆರಳನ್ನು ತೂರಿಸುವುದು ಅಥವಾ ಚಿಕ್ಕ ಪುಟ್ಟ ಗುಳ್ಳೆಗಳಿಂದ ಸೋಂಕು ಉತ್ಪತ್ತಿ ಆಗಬಹುದು. ಈ ಕುರಿತು ಹೆಚ್ಚು ಎಚ್ಚರಿಕೆ ವಹಿಸಬೇಕು.ಇದು ಸಹ ನಿಮ್ಮ ರೋಗಗಳಿಗೆ ಸೋಂಕುಗಳನ್ನು ತರುವಂತಹ ಒಂದು ಭಾಗವಾಗಿದೆ. ನಿಮ್ಮ ಮೂಗಿನಲ್ಲಿ ಸಣ್ಣ ಪುಟ್ಟ ಗುಳ್ಳೆಗಳು ಆದರೆ ಇದರ ಬಗ್ಗೆ ವೈದ್ಯರ ಬಳಿ ಹೋಗಿ. ಇದರಿಂದ ಸಹ ನಿಮಗೆ ರೋಗಗಳು ಕಾಣಿಸಿಕೊಳ್ಳುತ್ತವೆ.

*ತೋಳುಗಳ ಕೆಳಭಾಗ : ನಿಮ್ಮ ತೋಳುಗಳ ಕೆಳಭಾಗದಲ್ಲಿ ಸಾಕಷ್ಟು ಬೆವರು ಬರುತ್ತದೆ ಮತ್ತು ಈ ಭಾಗದಲ್ಲಿ ಸಾಕಷ್ಟು ಕೊಳೆ ಕಂಡುಬರುತ್ತದೆ.ಇದರಿಂದ ಹಲವು ರೀತಿಯ ಸೋಂಕುಗಳು ಬರುವ ಸಾಧ್ಯತೆ ಹೆಚ್ಚು. ನೀವು ಸ್ನಾನ ಮಾಡುವಾಗ ಈ ಭಾಗವನ್ನು ಆದೊಷ್ಟು ಶುದ್ಧ ಮಾಡಿಕೊಳ್ಳಿ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments