Select Your Language

Notifications

webdunia
webdunia
webdunia
webdunia

ಪೇರಳೆ ಹಣ್ಣನ್ನು ಗರ್ಭಿಣಿಯರು ಸೇವಿಸಿದರೆ ಏನಾಗುತ್ತದೆ ಗೊತ್ತಾ?

ಪೇರಳೆ ಹಣ್ಣನ್ನು ಗರ್ಭಿಣಿಯರು ಸೇವಿಸಿದರೆ ಏನಾಗುತ್ತದೆ ಗೊತ್ತಾ?
ಬೆಂಗಳೂರು , ಬುಧವಾರ, 20 ಜನವರಿ 2021 (07:36 IST)
ಬೆಂಗಳೂರು : ಪೇರಳೆ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಪೋಲಿಕ್ ಆಮ್ಲ, ವಿಟಮಿನ್ ಬಿ9 ಸಮೃದ್ಧವಾಗಿದೆ . ಆದರೆ ಇದನ್ನು  ಗರ್ಭಿಣಿಯರು ಸೇವಿಸಿದರೆ ಉತ್ತಮವೇ ಎಂಬ ಮಾಹಿತಿ ಇಲ್ಲಿದೆ ನೋಡಿ.

ಇದು ಗರ್ಭಿಣಿಯರಿಗೆ ತುಂಬಾ ಒಳ್ಳೆಯದು. ಇದು ಮಗುವಿನ ನರಮಂಡಲವನ್ನು ಅಭಿವೃದ್ಧಿಪಡಿಸುವಲ್ಲಿ ಸಹಾಯ ಮಾಡುತ್ತದೆ, ಭ್ರೂಣವನ್ನು ನರರೋಗದಿಂದ ಕಾಪಾಡುತ್ತದೆ. ಇದರಲ್ಲಿರುವ ಬಿ ವಿಟಮಿನ್ ಜೀವಕೋಶಗಳ ವಿಭಜನೆಗೆ ಮತ್ತು ಭ್ರೂಣಕ್ಕೆ ಡಿಎನ್ ಎ ಮತ್ತು ಅನುವಂಶಿಕ ವಸ್ತುಗಳನ್ನು ರಚಿಸಲು ಅನುವು ಮಾಡಿಕೊಡುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜಿಡ್ಡಿನ ಕಲೆಗಳು, ಉಕ್ಕಿನ ಕಲೆಗಳನ್ನು ಸುಲಭವಾಗಿ ಕ್ಲೀನ್ ಮಾಡಬೇಕೆ....?