Select Your Language

Notifications

webdunia
webdunia
webdunia
Monday, 7 April 2025
webdunia

ತೂಕ ಇಳಿಸಿಕೊಳ್ಳಲು ಎಲೆಕೋಸನ್ನು ಬಳಸಿದರೆ ಏನಾಗುತ್ತದೆ ಗೊತ್ತಾ?

ಬೆಂಗಳೂರು
ಬೆಂಗಳೂರು , ಶನಿವಾರ, 30 ಜನವರಿ 2021 (07:15 IST)
ಬೆಂಗಳೂರು : ಕೆಲವರು ತೂಕ ಇಳಿಸಿಕೊಳ್ಳಲು ಎಲೆಕೋಸನ್ನು ಬಳಸುತ್ತಾರೆ.  ಎಲೆಕೋಸನ್ನು ಸೂಪ್ ಮಾಡಿ ಕುಡಿಯುವುದರಿಂದ ತ್ವರಿತವಾಗಿ ತೂಕ ನಷ್ಟವಾಗುತ್ತದೆ ಎಂದು ಹೇಳುತ್ತಾರೆ.

ಆದರೆ ಇದು ದೇಹದಲ್ಲಿರುವ ವಿಷವನ್ನು ಹೊರಹಾಕುತ್ತದೆ. ಆದರೆ ತ್ವರಿತವಾಗಿ ತೂಕವನ್ನು ಕಡಿಮೆ ಮಾಡುವುದಿಲ್ಲ ಎಂಬುದಾಗಿ ತಿಳಿದುಬಂದಿದೆ. ಅಲ್ಲದೇ ಇದು ಆಯಾಸವನ್ನುಂಟು ಮಾಡುತ್ತದೆ ಮತ್ತು ದುರ್ಬಲವಾಗಿಸುತ್ತದೆ. ಇದರ ಸೂಪ್ ಹೊಟ್ಟೆ ಸೆಳೆತಕ್ಕೆ ಕಾರಣವಾಗುತ್ತದೆ. ಇದರಿಂದ ವಾಂತಿ, ವಾಕರಿಕೆ ಸಮಸ್ಯೆ ಕಾಡಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಮುಖಕ್ಕೆ ಹಚ್ಚಿದ ಮೇಕಪ್ ಸುಲಭದಲ್ಲಿ ತೆಗೆಯಬೇಕೇ…?