Webdunia - Bharat's app for daily news and videos

Install App

ಪಿರಿಯಡ್ಸ್ ಸಮಯದಲ್ಲಿ ಸೆಕ್ಸ್ ಮಾಡುವುದರಿಂದ ಆಗುವ ಲಾಭವೇನು ಗೊತ್ತಾ…?

Webdunia
ಗುರುವಾರ, 14 ಡಿಸೆಂಬರ್ 2017 (06:49 IST)
ಬೆಂಗಳೂರು: ಮಹಿಳೆಯರು ಹೆಚ್ಚಾಗಿ ಸೆಕ್ಸ್ ಮಾಡಲು ಮುಜುಗರ ಪಡುತ್ತಾರೆ. ಇನ್ನು ಪಿರಿಯಡ್ಸ್ ದಿನ ಸೆಕ್ಸ್ ನಿಂದ ತುಂಬಾನೆ ದೂರ ಉಳಿದುಬಿಡುತ್ತಾರೆ. ಆದರೆ ಪಿರಿಯಡ್ಸ್ ಸಮಯದಲ್ಲಿ ಸೆಕ್ಸ್ ಮಾಡುವುದು ಬಹಳ  ಒಳ್ಳೆಯದು ಎಂಬುದು  ವೈಜ್ಞಾನಿಕವಾಗಿ ತಿಳಿದು ಬಂದಿದೆ.


ದೇಹದ ನಾಜೂಕಾದ ಭಾಗ ತುಂಬಾ ಸಂವೇದನಶೀಲವಾಗಿರುತ್ತದೆ. ಪಿರಿಯಡ್ಸ್ ಸಮಯದಲ್ಲಿ ಸ್ತನ, ಯೋನಿ ಅಂಗ, ಹೊಟ್ಟೆಯ ಕೆಳಗಿನ ಭಾಗ ಅಧಿಕ ಸಂವೇದನಶೀಲವಾಗಿದ್ದು  ಆ ಸಮಯದಲ್ಲಿ ಸೆಕ್ಸ್ ಮಾಡುವುದರಿಂದ ಹೆಚ್ಚಿನ ಆನಂದ ಸಿಗುತ್ತದೆ. ಪಿರಿಯಡ್ಸ್ ನಲ್ಲಿ ಹೊಟ್ಟೆನೋವು ಇದ್ದ ಮಹಿಳೆಯರು ಸೆಕ್ಸ್ ಮಾಡುವುದರಿಂದ ಹೊಟ್ಟೆನೋವಿನಿಂದ ಮುಕ್ತಿ ಸಿಗುತ್ತದಂತೆ.


ಪಿರಿಯಡ್ಸ್  ಸಮಯದಲ್ಲಿ ಮಹಿಳೆಯರು ಗಂಡನಿಂದ  ಹೆಚ್ಚಾಗಿ ದೂರವಿರುತ್ತಾರೆ. ಆ ಸಮಯದಲ್ಲಿ ಸೆಕ್ಸ್ ಮಾಡುವುದರಿಂದ ಇಬ್ಬರ ನಡುವೆ ಬಾಂಧವ್ಯ ಹೆಚ್ಚಾಗುತ್ತದೆ. ಈ ಸಮಯದಲ್ಲಿ ಮಹಿಳೆಯರು ಹೆಚ್ಚು ಉತ್ತೇಜಿತರಾಗಿರುವುದರಿಂದ, ಅವರನ್ನು ಮತ್ತೆ ಉತ್ತೇಜಿಸುವ ಅಗತ್ಯವಿರುವುದಿಲ್ಲವಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಮೈಗ್ರೇನ್ ತಲೆನೋವಿದ್ದರೆ ಈ ಆಹಾರಗಳಿಂದ ದೂರವಿರಿ

ದಪ್ಪಗಿರುವ ಸೊಂಟ ತೆಳ್ಳಗಾಗಿಸಲು ಈ ಯೋಗಾಸನ ಮಾಡಿ

ಮಲೇರಿಯಾ ಜ್ವರ ತಡೆಗಟ್ಟಲು ಇಲ್ಲಿದೆ ಉಪಾಯ

ಸಿಹಿ ತಿಂದ ತಕ್ಷಣ ಹುಳಿ ಸೇವಿಸಬಾರದು ಯಾಕೆ

ಬಾಳೆಕಾಯಿ ಹಚ್ಚಿ ಕೈ ಕಪ್ಪಗಾಗಿದ್ದರೆ ಈ ಸಿಂಪಲ್ ಟ್ರಿಕ್ ಉಪಯೋಗಿಸಿ

ಮುಂದಿನ ಸುದ್ದಿ