Select Your Language

Notifications

webdunia
webdunia
webdunia
webdunia

ಮಕ್ಕಳಿಗೆ ಇಷ್ಟವಾದ ಜೆಲ್ಲಿ ಮಾಡುವುದು ಹೇಗೆ ಗೊತ್ತಾ?

ಮಕ್ಕಳಿಗೆ ಇಷ್ಟವಾದ ಜೆಲ್ಲಿ ಮಾಡುವುದು ಹೇಗೆ ಗೊತ್ತಾ?
ಬೆಂಗಳೂರು , ಬುಧವಾರ, 10 ಜೂನ್ 2020 (08:10 IST)
Normal 0 false false false EN-US X-NONE X-NONE

ಬೆಂಗಳೂರು : ಮಕ್ಕಳಿಗೆ ಜೆಲ್ಲಿ ಎಂದರೆ ತುಂಬಾ ಇಷ್ಟ . ಆದಕಾರಣ ಈ ಜೆಲ್ಲಿಯನ್ನು ಹೊರಗೆಯಿಂದ ತರುವ ಬದಲು ಮನೆಯಲ್ಲಿಯೇ ಮಾಡಿಕೊಡಿ.
 


 

ಬೇಕಾಗುವ ಸಾಮಾಗ್ರಿಗಳು: ರೆಡಿಮಿಕ್ಸ್ ಜೆಲ್ಲಿ ಪೌಡರ್ 1 ಪ್ಯಾಕ್, ½ ಲೀಟರ್ ನೀರು,

ಮಾಡುವ ವಿಧಾನ: ನೀರನ್ನು ಕಾಯಿಸಿ ಅದಕ್ಕೆ ಜೆಲ್ಲಿ ಪೌಡರ್ ಮಿಕ್ಸ್ ಮಾಡಿ 1ನಿಮಿಷ ಕುದಿಸಿ. ಬಳಿಕ ಅದನ್ನು 20 ನಿಮಿಷ ತಣ್ಣಗಾಗಲು ಬಿಡಿ. ಬಳಿಕ ಅದನ್ನು ಒಂದು ಚಿಕ್ಕ ಚಿಕ್ಕ ಬೌಲ್ ಗೆ ಹಾಕಿ ಫ್ರಿಜ್ ನಲ್ಲಿಡಿ. 8 ಗಂಟೆಗಳ ಬಳಿಕ ತೆಗೆದರೆ ಜೆಲ್ಲಿ ರೆಡಿಯಾಗುತ್ತದೆ.  

 


Share this Story:

Follow Webdunia kannada

ಮುಂದಿನ ಸುದ್ದಿ

ಸ್ತನದ ಗಾತ್ರ ಕಡಿಮೆಮಾಡಿಕೊಳ್ಳಲು ಈ ಟಿಪ್ಸ್ ಫಾಲೋ ಮಾಡಿ