Webdunia - Bharat's app for daily news and videos

Install App

ಅಕ್ಕಿ ನೀರಿನಿಂದ ತ್ವಚೆಯಲ್ಲಿರುವ ಕೊಳಕನ್ನು ಹೊರತೆಗೆಯುವುದು ಹೇಗೆ ಗೊತ್ತಾ?

Webdunia
ಭಾನುವಾರ, 3 ಮೇ 2020 (09:14 IST)
Normal 0 false false false EN-US X-NONE X-NONE

ಬೆಂಗಳೂರು : ಅಕ್ಕಿಯನ್ನು ಬೇಯಿಸುವ ಮೊದಲು ಅದನ್ನು ಚೆನ್ನಾಗಿ ಕ್ಲೀನ್ ಮಾಡುತ್ತೇವೆ. ಆ ನೀರನ್ನು ಎಸೆಯುವ ಬದಲು ಮುಖಕ್ಕೆ ಹಚ್ಚಿ. ಅಕ್ಕಿ ನೀರಿನಿಂದ ತ್ವಚೆಯಲ್ಲಿರುವ ಕೊಳಕನ್ನು ಹೊರತೆಗೆಯಬಹುದಂತೆ.
 


 

ಆದ್ದರಿಂದ ಹತ್ತಿಯ ಉಂಡೆಯನ್ನು ತೆಗೆದುಕೊಂಡು ಅಕ್ಕಿ ತೊಳೆದ ನೀರಿನಲ್ಲಿ ಅದ್ದಿ ಅದರಿಂದ ಮುಖದ ಮೇಲೆ ವೃತ್ತಾಕಾರದ ಮಸಾಜ್ ಮಾಡಿಕೊಳ್ಳಿ. ಈ ನೀರು ಮುಖದಲ್ಲಿ ಹಾಗೆಯೇ ಒಣಗಲು ಬಿಡಿ. ಬಳಿಕ ಮುಖವನ್ನು ವಾಶ್ ಮಾಡಿಕೊಳ್ಳಿ. ಇದರಿಂದ ತ್ವಚೆ ಮೃದುವಾಗುವುದಲ್ಲದೇ ಹೊಳೆಯುವ ಕಾಂತಿ ನಿಮ್ಮದಾಗುತ್ತದೆ.
 

 

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಒಣದ್ರಾಕ್ಷಿಯನ್ನು ನೆನೆಹಾಕಿ ಸೇವಿಸುವುದರ ಲಾಭ ತಿಳಿಯಿರಿ

ಜ್ವರ ಬಂದು ನಾಲಿಗೆ ರುಚಿ ಕೆಟ್ಟು ಹೋಗಿದ್ದರೆ ಹೀಗೆ ಮಾಡಿ

ಮೈಗ್ರೇನ್ ತಲೆನೋವಿದ್ದರೆ ಈ ಆಹಾರಗಳಿಂದ ದೂರವಿರಿ

ದಪ್ಪಗಿರುವ ಸೊಂಟ ತೆಳ್ಳಗಾಗಿಸಲು ಈ ಯೋಗಾಸನ ಮಾಡಿ

ಮಲೇರಿಯಾ ಜ್ವರ ತಡೆಗಟ್ಟಲು ಇಲ್ಲಿದೆ ಉಪಾಯ

ಮುಂದಿನ ಸುದ್ದಿ
Show comments