Select Your Language

Notifications

webdunia
webdunia
webdunia
webdunia

ಮಕ್ಕಳು ಮಣ್ಣು ತಿನ್ನುತ್ತಿದ್ದರೆ ಈ ಮನೆಮದ್ದನ್ನು ನೀಡಿ

ಮಕ್ಕಳು ಮಣ್ಣು ತಿನ್ನುತ್ತಿದ್ದರೆ ಈ ಮನೆಮದ್ದನ್ನು ನೀಡಿ
ಬೆಂಗಳೂರು , ಶನಿವಾರ, 2 ಮೇ 2020 (10:38 IST)

ಬೆಂಗಳೂರು : ಮಕ್ಕಳು ಹೆಚ್ಚಾಗಿ ಮಣ್ಣು ತಿನ್ನವುದನ್ನು ನಾವು ಗಮನಿಸಿರಬಹುದು. ಸಾಮಾನ್ಯವಾಗಿ ಮಕ್ಕಳಲ್ಲಿ ಕ್ಯಾಲ್ಸಿಯಂ ಕೊರತೆ ಕಂಡುಬಂದಾಗ ಅವರು ಮಣ್ಣು ತಿನ್ನುತ್ತಾರೆ. ಆದಕಾರಣ ಅಂತಹ ಮಕ್ಕಳಿಗೆ ಕ್ಯಾಲ್ಸಿಯಂಯುಕ್ತ ಆಹಾರ ನೀಡಿ.

 

ಹಾಗೇ ಲವಂಗವನ್ನು ನೀರಿನಲ್ಲು ಕುದಿಸಿ , ಆರಿಸಿ, ಒಂದೊಂದು ಚಮಚ ದಿನಕ್ಕೆ 3 ಬಾರಿ ನೀಡಿ. ಬಾಳೆಹಣ್ಣಿಗೆ ಜೇನುತುಪ್ಪ ಬೆರೆಸಿ ತಿನ್ನಲು ನೀಡಿ. ಮಾವಿನ ಗೊರಟೆಯ ಚೂರ್ಣ ತಯಾರಿಸಿ ದಿನಕ್ಕೆರಡು ಬಾರಿ ತಿನ್ನಿಸಿ. ಬೆಚ್ಚಗಿನ ನೀರಿಗೆ ಅಜ್ವಾನ್ ಪುಡಿ ಬೆರೆಸಿ 1 ಚಮಚ ರಾತ್ರಿ ಮಲಗುವ ಮುನ್ನ ಮಗುವಿಗೆ ನೀಡಿ. ಈ ,ಮನೆಮದ್ದುಗಳನ್ನು ನೀಡಿದರೂ ಮಕಕ್ಳು ಮಣ್ಣು ತಿನ್ನವುದನ್ನು ನಿಲ್ಲಿಸುತ್ತವೆ.
 

 


Share this Story:

Follow Webdunia kannada

ಮುಂದಿನ ಸುದ್ದಿ

ತೂಕ ಇಳಿಸಲು ಪ್ರತಿದಿನ ಹೀಗೆ ಮಾಡಿ