ಬೆಂಗಳೂರು : ಕೆಲವರಲ್ಲಿ ಥೈರಾಯ್ಡ್ ಸಮಸ್ಯೆ ಇರುತ್ತದೆ. ಇದನ್ನು ರಕ್ತ ಪರೀಕ್ಷೆ ಮಾಡುವುದರ ಮೂಲಕ ತಿಳಿಯಬಹುದು. ಅದೇರೀತಿ ಕೆಲವೊಮ್ಮೆ ಕೈಗಳಲ್ಲಿ ಕಾಣುವ ಲಕ್ಷಣಗಳ ಮೂಲಕವೂ ಈ ಸಮಸ್ಯೆಯನ್ನು ತಿಳಿಯಬಹುದು. ಹೈಪೋಥೈರಾಯ್ಡಿಸಮ್ ಲಕ್ಷಣಗಳು ಕೈಯಲ್ಲಿ ಹೇಗೆ ಕಂಡುಬರುವುದು ಎಂಬ ಮಾಹಿತಿ ಇಲ್ಲಿದೆ ನೋಡಿ. 
									
										
								
																	
*ಕೈ ತಣ್ಣಗಾಗುವುದು: ರಕ್ತ ಪರಿಚಲನೆ ಸರಿಯಾಗಿ ಆಗದಿದ್ದಾಗ ಕೈಗಳು ತಣ್ಣಗಾಗುತ್ತದೆ.
*ಕೈಗಳಲ್ಲಿ ನೆರಿಗೆ ಹಾಗೂ ಗೆರೆಗಳು ಕಾಣಿಸಿಕೊಳ್ಳುವುದು
									
			
			 
 			
 
 			
			                     
							
							
			        							
								
																	*ಕೈಗಳ ಚರ್ಮ ಹಳದಿಯಾಗುವುದು. ಕೆಲವೊಮ್ಮೆ ಕಿತ್ತಳೆ ಬಣ್ಣಕ್ಕೆ ತಿರುಗುವುದು.
*ಉಗುರು ಹಳದಿಯಾಗುವುದು, ತುಂಡಾಗುವುದು.