Select Your Language

Notifications

webdunia
webdunia
webdunia
webdunia

ಬಾಯಿ ಸುರಕ್ಷತೆಗೆ ಎಷ್ಟು ಸಲ ಮುಕ್ಕಳಿಸಬೇಕು ಗೊತ್ತಾ?

ಬಾಯಿ ಸುರಕ್ಷತೆಗೆ ಎಷ್ಟು ಸಲ ಮುಕ್ಕಳಿಸಬೇಕು ಗೊತ್ತಾ?
ಬೆಂಗಳೂರು , ಬುಧವಾರ, 10 ಜೂನ್ 2020 (13:58 IST)
ಹಲ್ಲು ಹಾಗೂ ಬಾಯಿಯ ಆರೋಗ್ಯಕ್ಕೆ ನಾವು ಒತ್ತು ಕೊಡಲೇಬೇಕು. ಇಲ್ಲದಿದ್ದರೆ ತೊಂದರೆಗೆ ಸಿಲುಕುವುದು ಪಕ್ಕಾ.

ಊಟ, ತಿಂಡಿ ನಂತರ ಇಲ್ಲವೇ ನೀವು ಏನನ್ನಾದರೂ ತಿಂದ ಬಳಿಕ ಬಾಯಲ್ಲಿ ನೀರು ಹಾಕಿ ಮುಕ್ಕಳಿಸಲೇಬೇಕು.

ಕಡಿಮೆ ಎಂದರೂ 11 ಸಲ ಮುಕ್ಕಳಿಸಿದರೆ ಬಾಯಿ ರೋಗಗಳು ಕೊಂಚ ದೂರ ಓಡಬಹುದು.

ಬಿಸಿ ಆಹಾರ ತಿಂದ ಬಳಿಕ ತಣ್ಣನೆ ಆಹಾರ ಸೇವನೆ ಮಾಡಲೇಬಾರದು.

 

Share this Story:

Follow Webdunia kannada

ಮುಂದಿನ ಸುದ್ದಿ

ಸಬ್ಬಕ್ಕಿ ಹಪ್ಪಳ ಮಾಡಿ ನೋಡಿ