Select Your Language

Notifications

webdunia
webdunia
webdunia
webdunia

ಬಟ್ಟೆಯ ಮೇಲೆ ತಾಗಿದ ಇಂಕ್ ಕಲೆ ತೆಗೆಯಲು ಹೀಗೆ ಮಾಡಿ

ಬಟ್ಟೆಯ ಮೇಲೆ ತಾಗಿದ ಇಂಕ್ ಕಲೆ ತೆಗೆಯಲು ಹೀಗೆ ಮಾಡಿ
ಬೆಂಗಳೂರು , ಬುಧವಾರ, 23 ಅಕ್ಟೋಬರ್ 2019 (06:38 IST)
ಬೆಂಗಳೂರು : ಬಟ್ಟೆಗಳಿಗೆ ಕೆಲವೊಮ್ಮೆ ಇಂಕ್ ನ ಕಲೆ ತಾಗುತ್ತದೆ. ಆದರೆ ಇದನ್ನು ಸಾಮಾನ್ಯವಾಗಿ ಬಟ್ಟೆ ಒಗೆಯುವ ರೀತಿ ಒಗೆದರೆ ಆ ಕಲೆ ಹೋಗುವುದಿಲ್ಲ. ಆದ್ದರಿಂದ ಈ ಇಂಕ್ ನ ಕಲೆ ತೆಗೆಯಲು ಈ ವಿಧಾನ ಬಳಸಿ.  




*ಇಂಕ್ ನ ಕಲೆ ಡಾರ್ಕ್ ಆಗಿದ್ದರೆ ಇಂಕ್ ನ ಕಲೆ ಮೇಲೆ ತಿನ್ನರ್ ನ್ನು ಹಾಕಿ ಹತ್ತಿಯಿಂದ ಉಜ್ಜಿ, ಬಳಿಕ ಬ್ರೆಶ್ ನಿಂದ ಉಜ್ಜಿ ತೊಳೆದು ಬಳಿಕ ಬ್ರೆಶ್ ನ ಸಹಾಯದಿಂದ ಸೋಪ್ ತೆಗೆದುಕೊಂಡು ಕಲೆ ಮೇಲೆ ಮತ್ತೆ ಉಜ್ಜಿ ತೊಳೆಯಿರಿ. ಬಳಿಕ ನೀವು ಬಟ್ಟೆಯನ್ನು ವಾಶ್ ಮಾಡಿ ಬಿಸಿಲಿನಲ್ಲಿ ಒಣಗಿಸಿದರೆ ಅದರ ಕಲೆ ಹೋಗುತ್ತದೆ.


*ಒಂದು ವೇಳೆ ಇಂಕ್ ನ ಕಲೆ ಲೈಟ್ ಆಗಿದ್ದರೆ ಹೈಡ್ರೋಜನ್ ಪೆರಾಕ್ಸೈಡ್ ನ್ನು ಹಾಕಿ 1-2 ಸೆಕೆಂಡ್ ಹಾಗೇ ಬಿಟ್ಟು ಬಳಿಕ ಹತ್ತಿಯಿಂದ ಉಜ್ಜಿ ಬಳಿಕ ಬ್ರೆಶ್ ನಿಂದ ಉಜ್ಜಿ ತೊಳೆದು ಬಳಿಕ ಬ್ರೆಶ್ ನ ಸಹಾಯದಿಂದ ಸೋಪ್ ತೆಗೆದುಕೊಂಡು ಕಲೆ ಮೇಲೆ ಮತ್ತೆ ಉಜ್ಜಿ ತೊಳೆಯಿರಿ. ಬಳಿಕ ನೀವು ಬಟ್ಟೆಯನ್ನು ವಾಶ್ ಮಾಡಿ ಬಿಸಿಲಿನಲ್ಲಿ ಒಣಗಿಸಿದರೆ ಅದರ ಕಲೆ ಹೋಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಕಣ್ಣಿನ ಸುತ್ತ ಕಪ್ಪುಕಲೆಗಳ ನಿವಾರಣೆಗೆ ಇದು ಉತ್ತಮ ಮನೆಮದ್ದು