Select Your Language

Notifications

webdunia
webdunia
webdunia
webdunia

ಮುಖದ ಮೇಲಿರುವ ಕೂದಲನ್ನು ಸುಲಭವಾಗಿ ತೆಗೆದುಹಾಕಲು ಹೀಗೆ ಮಾಡಿ

ಮುಖದ ಮೇಲಿರುವ ಕೂದಲನ್ನು ಸುಲಭವಾಗಿ ತೆಗೆದುಹಾಕಲು ಹೀಗೆ ಮಾಡಿ
ಬೆಂಗಳೂರು , ಶುಕ್ರವಾರ, 24 ಜನವರಿ 2020 (06:09 IST)
ಬೆಂಗಳೂರು : ಮುಖದ ಮೇಲಿರುವ ಕೂದಲು ನಿಮ್ಮ ಅಂದವನ್ನು ಕಡಿಸುತ್ತದೆ. ಮುಖದಲ್ಲಿ ಕೂದಲಿದ್ದರೆ ಮೇಕಪ್ ಸರಿಯಾಗಿ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಈ ಕೂದಲನ್ನು ಸುಲಭವಾಗಿ ತೆಗೆದುಹಾಕಲು ಈ ಟಿಪ್ ಫಾಲೋ ಮಾಡಿ.

ಮೊಟ್ಟೆಯ ಬಿಳಿಭಾಗವನ್ನು ತೆಗೆದುಕೊಂಡು ಅದನ್ನು ಬ್ರೆಶ್ ನ ಸಹಾಯದಿಂದ ಮುಖಕ್ಕೆ ಹಚ್ಚಿ. ಬಳಿಕ ಟಿಶ್ಯು ಪೇಪರ್ ನಿಂದ ಮುಖವನ್ನು ಕವರ್ ಮಾಡಿ ಆಮೇಲೆ ಟಿಶ್ಯು ಪೇಪರ್ ಮೇಲೆಯು ಈ ಮೊಟ್ಟೆಯ ಬಿಳಿಭಾಗವನ್ನು ಹಚ್ಚಿ. ಸ್ವಲ್ಪ ಹೊತ್ತು ಒಣಗಲು ಬಿಡಿ. ಬಳಿಕ ಟಿಶ್ಯುವನ್ನು ತೆಗೆಯಿರಿ.  ಇದರಿಂದ ಮುಖದ ಮೇಲಿನ ಕೂದಲು ಸುಲಭವಾಗಿ ಹೋಗುತ್ತದೆ. ಅಲ್ಲದೇ ಇದರಿಂದ ಮುಖ ಗ್ಲೋ ಆಗುತ್ತದೆ.  

Share this Story:

Follow Webdunia kannada

ಮುಂದಿನ ಸುದ್ದಿ

ಲೈಂಗಿಕ ಶಕ್ತಿ ಕಡಿಮೆ ಆಗೋಕೆ ಏನು ಕಾರಣ?