Select Your Language

Notifications

webdunia
webdunia
webdunia
webdunia

ಮೊಣ ಕೈಕಾಲುಗಳಲ್ಲಿರುವ ಕಪ್ಪು ಕಲೆ ಮಾಯವಾಗಲು ಹೀಗೆ ಮಾಡಿ

ಮೊಣ ಕೈಕಾಲುಗಳಲ್ಲಿರುವ ಕಪ್ಪು ಕಲೆ ಮಾಯವಾಗಲು ಹೀಗೆ ಮಾಡಿ
ಬೆಂಗಳೂರು , ಗುರುವಾರ, 2 ಜನವರಿ 2020 (07:18 IST)
ಬೆಂಗಳೂರು: ಮುಖ ಬೆಳ್ಳಗಾಗಿದ್ದರೆ ಸಾಲದು, ಕೈಕಾಲುಗಳು ಕೂಡ ಬೆಳ್ಳಗಾಗಿರಬೇಕು. ಅದರಲ್ಲೂ ಮೊಣಕೈಕಾಲುಗಳಲ್ಲಿ ಕಪ್ಪುಕಲೆ ನಿಮ್ಮ ದೇಹದ ಅಂದವನ್ನು ಕೆಡಿಸುತ್ತದೆ. ಅದನ್ನು ನಿವಾರಿಸಲು ಈ ಪೇಸ್ಟ್ ಹಚ್ಚಿ.


ಒಂದು ಪಾತ್ರೆಯಲ್ಲಿ ಅಡುಗೆ ಸೋಡಾ ಹಾಕಿ ಅದಕ್ಕೆ ಸ್ವಲ್ಪ ಹಾಲನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಮೊಣಕೈಕಾಲುಗಳಿಗೆ ಹಚ್ಚಿ ಮಸಾಜ್ ಮಾಡಿ ಬಳಿಕ ನೀರಿನಿಂದ ತೊಳೆಯಿರಿ. ನಂತರ 2 ಚಮಚ ಈರುಳ್ಳಿ ರಸ, 2 ಚಮಚ ನಿಂಬೆರಸ  ಹಾಗೂ ½ ಚಮಚ ಜೇನುತುಪ್ಪ,1 ಚಮಚ ಕಡಲೆಹಿಟ್ಟನ್ನು ಬೆರೆಸಿ ಪೇಸ್ಟ್ ತಯಾರಿಸಿ ಮೊಣಕೈಕಾಲುಗಳಿಗೆ ಹಚ್ಚಿ ಮಸಾಜ್ ಮಾಡಿ ಬಳಿಕ ನೀರಿನಿಂದ ತೊಳೆಯಿರಿ. ಹೀಗೆ 4 ದಿನ ಮಾಡಿದರೆ ನಿಮ್ಮ ಮೊಣಕೈಕಾಲುಗಳಲ್ಲಿ ಕಪ್ಪು ಕಲೆ ಮಾಯವಾಗುತ್ತದೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಅಪರಿಚಿತ ಹುಡುಗಿ ನಡತೆ ಬಗ್ಗೆ ಅನುಮಾನ ಪಟ್ಟ ಯುವಕ ಹೀಗಾ ಮಾಡೋದು