ಲೈಂಗಿಕ ಕ್ರಿಯೆ ಮುನ್ನ ಈ ಕೆಲಸ ಮಾಡಿ

Webdunia
ಬುಧವಾರ, 25 ಸೆಪ್ಟಂಬರ್ 2019 (17:51 IST)
ರತಿಕ್ರೀಡೆ ವೇಳೆ ಪುರುಷರಿಗೆ ಮಹಿಳೆಯರಷ್ಟು ವ್ಯವಧಾನವಿರುವುದಿಲ್ಲ. ಹೀಗಾಗಿ ತಮಗರಿವಿಲ್ಲದೆಯೇ ಕೆಲವು ತಪ್ಪು ಮಾಡುತ್ತಾರೆ.


ಮಿಲನದ ವೇಳೆ ಪುರುಷರು ತಮ್ಮ ಸಂಗಾತಿಯನ್ನು ಮುದ್ದಿಸುವ ಕಡೆಗೆ ಹೆಚ್ಚು ಗಮನ ಕೊಡದೇ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪುತ್ತಾರೆ. ಇದರಿಂದ ಮಹಿಳೆಗೆ ಪೂರ್ಣ ಸುಖ ದೊರೆಯದೇ ಇರಬಹುದು. ಅಥವಾ ಆಕೆ ಸರಿಯಾಗಿ ಉತ್ತುಂಗಕ್ಕೇರದೇ ಇರಬಹುದು.

ಪುರುಷರು ಮಿಲನದ ವೇಳೆ ಹೆಚ್ಚು ಸುಖ ಸಿಗಬೇಕಾದರೆ ಈ ವಿಚಾರದ ಬಗ್ಗೆ ಗಮನಕೊಡಲೇಬೇಕು. ಮೊದಲಿಗೆ ಮುದ್ದಿಸಬೇಕು. ಲೈಂಗಿಕ ಕ್ರಿಯೆಗೂ ಮೊದಲಿನ ಆಟ ಆಡಬೇಕು. ಆ ನಂತರವೇ ಕ್ಲೈಮಾಕ್ಸ್ ಹಂತಕ್ಕೆ ತಲುಪಬೇಕು. ಇದರಿಂದ ಹೆಣ್ಣು ಸಹ ಸುಖ ಅನುಭವಿಸುತ್ತಾಳೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ರಾತ್ರಿಯ ಆಹಾರ ಕ್ರಮದಲ್ಲಿ ಈ ಬದಲಾವಣೆ ಮಾಡಿ, ತೂಕದಲ್ಲಿ ಬದಲಾವಣೆ ನೋಡಿ

ಏನಿದು ಮಂಗನ ಕಾಯಿಲೆ, ಇದರ ಲಕ್ಷಣಗಳೇನು, ಇಲ್ಲಿದೆ ಸಂಪೂರ್ಣ ವಿವರ

ಉತ್ತಮ ಆರೋಗ್ಯಕ್ಕೆ ಮಧ್ಯಾಹ್ನದ ಊಟದ ಸಮಯ ಹೀಗಿರಲಿ

ಉತ್ತಮ ಆರೋಗ್ಯಕ್ಕೆ ಊಟದ ಬಳಿಕ ಹೀಗಿರಲಿ ಚಟುವಟಿಕೆ

ಕುಕ್ಕರ್ ಬ್ಲಾಸ್ಟ್ ಆಗುವ ಸೂಚನೆ ಕೊಡುವ ಲಕ್ಷಣಗಳಿವು

ಮುಂದಿನ ಸುದ್ದಿ