Select Your Language

Notifications

webdunia
webdunia
webdunia
webdunia

ಥೈರಾಯ್ಡ್ ಸಮಸ್ಯೆಯನ್ನು ನಿವಾರಿಸಲು ಈ ಯೋಗಗಳನ್ನು ಮಾಡಿ

ಥೈರಾಯ್ಡ್ ಸಮಸ್ಯೆಯನ್ನು ನಿವಾರಿಸಲು ಈ ಯೋಗಗಳನ್ನು ಮಾಡಿ
ಬೆಂಗಳೂರು , ಸೋಮವಾರ, 11 ಜನವರಿ 2021 (07:25 IST)
ಬೆಂಗಳೂರು : ಹೆಚ್ಚಿನವರು ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಅವರ ಕೆಟ್ಟ ಜೀವನಶೈಲಿಗಳೇ ಕಾರಣ. ಥೈರಾಯ್ಡ್ ಸಮಸ್ಯೆಯಲ್ಲಿ ಹೈಪೋಥೈರಾಯ್ಡಿಸಮ್ ಮತ್ತು ಹೈಪರ್ ಥೈರಾಯ್ಡಿಸಮ್ ಸಮಸ್ಯೆಗಳು ಕಂಡುಬರುತ್ತದೆ. ಈ ಸಮಸ್ಯೆಗಳನ್ನು ಯೋಗಗಳ ಮೂಲಕ ಕೂಡ ನಿವಾರಿಸಿಕೊಳ್ಳಬಹುದು.

ಹೈಪೋಥೈರಾಯ್ಡಿಸಮ್ ಸಮಸ್ಯೆ ನಿವಾರಿಸಲು ಮಾಡಬೇಕಾದ ಯೋಗಗಳು :
*ವಿಪರಿಟಕರಣಿ ಮುದ್ರಾ.
*ಜಾನು ಶಿರಸಾಸನ
*ಮತ್ಸ್ಯಾಸನ
*ಹಲಾಸನ
*ಮಾರ್ಜರಿಯಾಸನ
*ಸೂರ್ಯ ನಮಸ್ಕಾರ.
ಹೈಪರ್ ಥೈರಾಯ್ಡಿಸಮ್ ಸಮಸ್ಯೆ ನಿವಾರಿಸಲು ಮಾಡಬೇಕಾದ ಯೋಗಗಳು :
*ಸೇತುಬಂಧಾಸನ
* ಮಾರ್ಜರಿಯಾಸನ
*ಶಿಶು ಆಸನ
*ಶವಾಸನ
*ನಿಧಾನ ಸೂರ್ಯ ನಮಸ್ಕಾರಗಳು

Share this Story:

Follow Webdunia kannada

ಮುಂದಿನ ಸುದ್ದಿ

ಉದ್ದವಾದ, ದಪ್ಪವಾದ ಕೂದಲನ್ನು ಹೊಂದಲು ಈ ಪ್ರೋಟೀನ್ ಹೇರ್ ಮಾಸ್ಕ್ ಬಳಸಿ